ಬಹು ಕೋಟಿ ಹಗರಣ: ಲಂಡನ್‌ನಲ್ಲಿ ಕಾಣಿಸಿಕೊಂಡ ನೀರವ್ ಮೋದಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಹು ಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ಲಂಡನ್‌ನ ಪ್ರತಿಷ್ಠಿತ ವೆಸ್ಟ್‌ಎಂಡ್ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಂಬರದ ಜೀವನ ನಡೆಸುತ್ತಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿದೆ. ನೀರವ್ ಮೋದಿ ಲಂಡನ್‌ನಲ್ಲಿ ಮೂರು ಬೆಡ್‌ರೂಂಗಳ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದು, ಅದರ ತಿಂಗಳ ವೆಚ್ಚ 17 ಸಾವಿರ ಪೌಂಡ್‌ಗಳಷ್ಟಾಗಳಾವೆ(ಅಂದಾಜು ₹ 15.64 ಲಕ್ಷ). ಅದಲ್ಲದೆ ಗುರುತು ಸಿಗದಂತೆ ದಪ್ಪದಾಗಿ ಮೀಸೆ ಮತ್ತು ಕುರುಚಲು ಗಡ್ಡ ಬಿಟ್ಟಿರುವ ನೀರವ್, 10 ಸಾವಿರ ಪೌಂಡ್ (₹ 9.20 […]