Home » ಮತಾಂತರ, ಗೋಕಳ್ಳತನದ ವಿರುದ್ಧದ ಹೋರಾಟಕ್ಕೆ ಬೆಂಬಲ: ಕಾರ್ಕಳ ಬಿಜೆಪಿ ಎಸ್ ಟಿ ಮೋರ್ಚಾ
ಮತಾಂತರ, ಗೋಕಳ್ಳತನದ ವಿರುದ್ಧದ ಹೋರಾಟಕ್ಕೆ ಬೆಂಬಲ: ಕಾರ್ಕಳ ಬಿಜೆಪಿ ಎಸ್ ಟಿ ಮೋರ್ಚಾ
ಕಾರ್ಕಳ: ಸರ್ವ ಧರ್ಮವನ್ನು ಗೌರವಿಸುವುದರ ಜೊತೆಗೆ ಮತಾಂತರ, ಗೋ ಕಳ್ಳತನ ಹಾಗೂ ಗೋ ಹತ್ಯೆಯನ್ನು ಬಲವಾಗಿ ವಿರೋಧಿಸುತ್ತೇವೆ. ಅದರ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳಿಗೆ ಕಾರ್ಕಳ ಬಿಜೆಪಿ ಎಸ್ ಟಿ ಮೋರ್ಚಾ ಸದಾ ಬೆಂಬಲಿಸಲಿದೆ ಎಂದು ಅಧ್ಯಕ್ಷರಾದ ಕೆಪಿ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಈದು ತಿಳಿಸಿದ್ದಾರೆ.