ಸುಗುಣೇಂದ್ರ ಹೆಗಡೆ ಮೂಲತಃ ಬೆಳ್ತಂಗಡಿಯವರು ವೃತ್ತಿಯಲ್ಲಿ ಪರಿಣತ ಛಾಯಾಗ್ರಾಹಕರು. ವೃತ್ತಿಪರ ಛಾಯಾಚಿತ್ರಗಳ ಜೊತೆಜೊತೆಗೆ ಪರಿಸರದ ವಿವಿಧ ಭಂಗಿಗಳನ್ನು ಸೆರೆಯಾಗಿಸುವ ಇವರ ಚಿತ್ರಗಳು ಕಾಡುವಂತಿದೆ.ಆಕ್ಷನ್ ಚಿತ್ರಗಳು ಕೂಡ ಸೊಗಸಾಗಿದೆ.ಇಲ್ಲಿ ಅವರು ಕ್ಲಿಕ್ಕಿಸಿದ ಬೈಕ್ ಓಟದ ಚಿತ್ರವೊಂದಿದೆ.ಸುಗುಣೇಂದ್ರ ಬೆಳ್ತಂಗಡಿ ಸಂಪರ್ಕ:9535227051
(ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿxpress ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ whatsapp:7483419099)