ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಉಡುಪಿ ವಲಯಾಧ್ಯಕ್ಷರಾಗಿ ಜನಾರ್ದನ್ ಕೊಡವೂರು ಅವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು:
ಗೌರವಾಧ್ಯಕ್ಷ- ಜಯಕರ ಸುವರ್ಣ, ಪ್ರಧಾನ ಕಾರ್ಯದರ್ಶಿ- ಪ್ರವೀಣ್ ಕೊರೆಯ, ಕೋಶಾಧಿಕಾರಿ- ದಿವಾಕರ್ ಹಿರಿಯಡಕ, ಉಪಾಧ್ಯಕ್ಷ- ಸುರಭಿ ಸುಧೀರ್ ಶೆಟ್ಟಿ ಮತ್ತು ಪ್ರವೀಣ್ ಹೂಡೆ, ಜೊತೆ ಕಾರ್ಯದರ್ಶಿ- ಪ್ರಕಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ- ಅಶೋಕ್ ಆತ್ರಾಡಿ, ಸಂಘಟನಾ ಕಾರ್ಯದರ್ಶಿ- ಮಂಜುನಾಥ್ ಪರ್ಕಳ ಮತ್ತು ದಾಮೋದರ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ- ಸತೀಶ್ ಶೇರಿಗಾರ್, ಹರೀಶ್ ಅಲೆವೂರು ಅವರು ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು: ಶಿವ ಕೆ. ಅಮೀನ್, ಚಂದ್ರಕಾಂತ ಹಿರಿಯಡ್ಕ, ಮಿತ್ರ ಕುಮಾರ್, ಆಸ್ಟ್ರೊ ಮೋಹನ್, ಮಂಜುನಾಥ್ ದೇವಾಡಿಗ, ಪ್ರವೀಣ್ ಏಷ್ಯನ್, ರಮೇಶ್ ಅಂಬಾ ಸ್ಟುಡಿಯೋ, ರಾಘವೇಂದ್ರ ಶೇರಿಗಾರ್, ಆನಂದ ಅಮೀನ್, ಸಂತೋಷ್ ಕೊರಂಗ್ರಪಾಡಿ, ಸುಕೇಶ್ ಕೆ. ಅಮೀನ್, ಮಹೇಶ್ ಸುವರ್ಣ, ನಾರಾಯಣ್ ಜತ್ತನ್, ಆಲ್ವಿನ್ ಸಂತೆಕಟ್ಟೆ, ನವೀನ್ ಸೋನ್ಸ್, ವಿಜಯ ದೇವಾಡಿಗ, ಗಣೇಶ್ ಅಮೀನ್, ಅನಿಲ್ ದಿಶಾ ಸ್ಟುಡಿಯೋ, ಸದಾಶಿವ ಸಾಲಿಯಾನ್, ಸಂದೀಪ್ ಕಾಮತ್, ಉದಯ ನಾಯಕ್, ಸುರಭಿ ರತನ್, ಶ್ರೀಕಾಂತ ಉಡುಪ, ಶ್ರೀಶ ಬಲ್ಲಾಳ್, ಅಶೋಕ್ ಕರ್ಕೆರ, ರಮೇಶ್ ಭಟ್ ಎಲ್ಲೂರು, ಅರವಿಂದ್ ಕಿದಿಯೂರ್, ನವೀನ್ ಬಳ್ಲಾಲ್, ಪ್ರಸಾದ್ ಜತ್ತನ್, ನಿಧೀಶ್ ಕುಮಾರ್, ಆಶೋಕ್ ದೇವಾಡಿಗ, ವಿಠಲ್ ಪೂಜಾರಿ, ವಸಂತ್ ಕುಮಾರ್, ಉಮೇಶ್ ಪಿಂಟೋ, ನಿತ್ಯಾನಂದ ನೇಜಾರು, ಶ್ರೀಶ ಬಳ್ಲಾಲ್, ರಾಜೇಶ್ ಮರ್ಣೆ, ಶ್ರೀಕಾಂತ್ ಉಡುಪ, ರಂಜನ್ ಶೆಟ್ಟಿ, ಪ್ರಕಾಶ್ ಮಣಿಪಾಲ್, ಸಂತೋಷ್ ಪಂದುಬೆಟ್ಟು, ಸುಂದರ್ ಪೂಜಾರಿ.
ಸಲಹಾ ಸಮಿತಿ ಸದಸ್ಯರು: ರಾಘವ ಪದ್ಮಶಾಲಿ, ಜಯಕರ ಸುವರ್ಣ, ಕೆ. ವಾಸುದೇವರಾವ್, ಯುಕೆ ಭಾಸ್ಕರ್, ರಂಜನ್ ಕುಮಾರ್, ಪ್ರಸನ್ನ ಹೆಬ್ಬಾರ್, ಹರೀಶ್ ಶೆಟ್ಟಿ ಕೆಮ್ಮಣ್ಣು, ಶ್ರೀಧರ್ ಶೆಟ್ಟಿಗಾರ್, ಸುಂದರ ಪೂಜಾರಿ, ಸುಕುಮಾರ್ ಕುಕ್ಕಿಕಟ್ಟೆ, ವಾಮನ್ ಪಡುಕೆರೆ, ಅನೀಶ್ ಶೆಟ್ಟಿಗಾರ್, ಪ್ರಕಾಶ್ ಕೊಡಂಕೂರು.