ಕನ್ನಡ ಪೀರಿಯಡ್‌ನಲ್ಲಿ ರವಿಕಲಾ ಮೇಡಂ ‘ಯಶೋಧರ ಚರಿತೆ’ ಪಾಠ ಭಾಗವನ್ನು ಬೋಧಿಸುತ್ತಿದ್ದರು. ಕಥೆಯೊಳಗೆ ಸ್ಫುರದ್ರೂಪಿ ರಾಣಿ ಅಮೃತಮತಿ ನಡುರಾತ್ರಿ ಇಂಪಾದ ದನಿಗೆ ಎಚ್ಚೆತ್ತು, ಮನಸೋತು ಅತ್ತ ಮೆತ್ತಗೆ ಹೆಜ್ಜೆಯಿಡುತ್ತಿದ್ದಳು. ದನಿಯನ್ನು ಹಿಂಬಾಲಿಸಿ ಸಾಗಿದವಳೇ ಸೀದಾ ಅರಮನೆಯ ಗಜಶಾಲೆ ಹೊಕ್ಕಳು. ಅಲ್ಲಿ ಮಾವುತ ಅಷ್ಟಾವಂಕ ಮೈಮರೆತು ಹಾಡುತ್ತಿದ್ದ.
ಅಷ್ಟಾವಂಕನೆಂದರೆ ಅವ ವಿವರಿಸಲಾಗದಷ್ಟು ಕುರೂಪಿ. ಆನೆಗಳದ್ದೇ ರೀತಿಯ, ಆದರೆ ಅದಕ್ಕೂ ಮೀರಿದ ಎಂಥದ್ದೋ ಅಸಹ್ಯ ವಾಸನೆ ಬೀರುವ, ಜೋತುಬಿದ್ದ ಕರಿ ಚರ್ಮದ, ಗೂನುಬೆನ್ನಿನ, ವಿಕಾರ ದೇಹದ ವ್ಯಕ್ತಿ. ಎಲ್ಲದಕ್ಕಿಂತ ಹೆಚ್ಚಾಗಿ ಅವನೊಬ್ಬ ಕ್ರೂರಿ. ಆದರೆ ಅಮೃತಮತಿಗೆ ಆ ಕುರೂಪಿ-ಕ್ರೂರಿಯ ಮೇಲೆಯೇ ಇನ್ನಿಲ್ಲದ ಮೋಹ. ಆತನ ಮೈಗೆ ಮೈ ಅಂಟಿಸಿ ಆತನನ್ನು ಕೂಡಿ ಸುಖಿಸುವಾಸೆ ಈಕೆಗೆ. ಹಾಗಾಗಿಯೇ ಅಮೃತಮತಿ ಮೆತ್ತನೆಯ ಹಾಸಿಗೆಯಲ್ಲಿ ಚೆಲುವ ರಾಜನ ಪ್ರೀತಿಯ ಬಾಹುಗಳಲ್ಲಿ ಬಂಧಿಸಲ್ಪಟ್ಟು ಮಲಗಿದ್ದಲ್ಲಿಂದ ಎದ್ದು ಅಷ್ಟಾವಂಕನತ್ತ ಕಳ್ಳಹೆಜ್ಜೆಯಿಟ್ಟಿದ್ದಳು!
ತನ್ನ ಸಮೀಪಕ್ಕೆ ಚೆಲುವೆ ರಾಣಿ ತಾನಾಗಿಯೇ ಬಂದಿದ್ದಾಗ ಅಷ್ಟಾವಂಕ ಸುಮ್ಮನಿದ್ದಾನೆಯೇ? ಆಕೆಯನ್ನು ಬರಸೆಳೆದು ತುರುಬನ್ನು ಹಿಡಿದು ಜಗ್ಗಿ ಅವಳ ತುಟಿಗೆ ತುಟಿ ಕೂಡಿಸಿದ್ದ. ಅಷ್ಟಕ್ಕೆ ಬಿಡಲೊಲ್ಲದ ಅಷ್ಟಾವಂತ ಅಮೃತಮತಿಯನ್ನು ಹೊಡೆದು, ಹಿಂಸಿಸಿ ಕೂಡುತ್ತಿದ್ದ, ಸುಖಿಸುತ್ತಿದ್ದ. ರವಿಕಲಾ ಮೇಡಂ ಪಾಠವನ್ನು ತನ್ನದೇ ಶೈಲಿಯಲ್ಲಿ ವಿವರಿಸುತ್ತಿದ್ದರು. ಆದರೆ ಅಷ್ಟಾವಂಕ-ಅಮೃತಮತಿ ನಡುವಿನ ಸಂಪೂರ್ಣ ಚಿತ್ರಣವನ್ನು ಬಿಚ್ಚಿಡದೆ ಡಿಗ್ರಿ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟರ ಮಟ್ಟಿನಲ್ಲಿ ಮಾತ್ರ ಹೇಳಿದರು. ನಾನು ಮಾತ್ರ ಅಷ್ಟಕ್ಕೆ ನಿಲ್ಲಲಿಲ್ಲ. ಪಾಠ ಕೇಳುತ್ತಲೇ ಕಲ್ಪನೆಯೊಳಗೆ ಜಾರಿದ್ದೆ.
ನನ್ನ ಕಣ್ಣೆದುರು ಅಷ್ಟಾವಂಕ-ಅಮೃತಮತಿಯ ಅಸ್ಪಷ್ಟ ಆಕೃತಿಗಳು ಸುಳಿದಾಡಿದವು. ಅವರಿಬ್ಬರೂ ಪೂರ್ತಿ ಬೆತ್ತಲಾಗಿ ಹೊರಳಾಡುತ್ತಿದ್ದರು. ಇಬ್ಬರ ಮೈಯೂ ಬೆವತು ಹೋಗಿತ್ತು. ಇಬ್ಬರೂ ಮುಲುಕುತ್ತಿದ್ದರು. ಅಮೃತಮತಿಯ ಎದೆಕಲಶಗಳನ್ನು ಬಿಗಿಯಾಗಿ ಹಿಡಿದಿದ್ದ ಅಷ್ಟಾವಂಕ ಅವಳ ಕುತ್ತಿಗೆಗೆ ಕಚ್ಚುವ ರೀತಿಯಲ್ಲಿ ಮುತ್ತಿಕ್ಕುತ್ತಿದ್ದ. ಅಮೃತಮತಿಯ ಸೊಂಟಕ್ಕೆ ತನ್ನ ಸೊಂಟ ಬೆಸೆದು ಒತ್ತಿ ಹಿಡಿದು ಸ್ವರ್ಗದ ಬಾಗಿಲಲ್ಲಿ ತೇಲಾಡುತ್ತಿದ್ದ, ತೂರಾಡುತ್ತಿದ್ದ. ಇತ್ತ ಅಮೃತಮತಿಯೂ ಅಷ್ಟಾವಂಕನ ಮೇಲೆ ಕಾಲು ಬೆಸೆದು ತನ್ನ ಸೊಂಟಕ್ಕೆ ಆತನನ್ನು ಒತ್ತಿಹಿಡಿದು, ತನ್ನೊಳಗೆ ಆತನನ್ನು ಇಳಿಸುತ್ತ ಅವನಡಿಯಲ್ಲಿ ನೀರಾಗುವುದರಲ್ಲಿದ್ದಳು. ಅಷ್ಟರಲ್ಲೇ ಕ್ಲಾಸ್ ಗಪ್‌ಚುಪ್ ಆಯ್ತು. ರವಿಕಲಾ ಮೇಡಂ ಪಾಠ ನಿಲ್ಲಿಸಿದ್ದರು. ಪಕ್ಕದಲ್ಲಿ ಕೂತಿದ್ದ ಸ್ನೇಹಿತ ನಾಗರಾಜ ಕಲ್ಪನೆಯಲ್ಲಿ ಮುಳುಗಿದ್ದ ನನ್ನನ್ನು ಎಬ್ಬಿಸಿಬಿಟ್ಟ. ಎಚ್ಚೆತ್ತು ನಾನು ಎದುರು ದಿಟ್ಟಿಸುವಾಗ ಅಲ್ಲೊಬ್ಬಳು ಹುಡುಗಿ ನಿಂತಿದ್ದಳು. ನನ್ನ ಪಾಲಿಗೆ ಆಕೆ ಆ ಕ್ಷಣ ಥೇಟ್ ಅಮೃತಮತಿಯಂತೆಯೇ ಕಂಡಳು!
ಆಕೆ ಹೆಸರು ನಳಿನಿ, ಪಿಯುಸೀಲಿ ಡುಮ್ಕಿ ಹೊಡೆದು, ರೀ ಎಕ್ಸಾಂ ಬರೆದು ಲೇಟ್ ಅಡ್ಮಿಷನ್‌ಗಾಗಿ ಬಂದಿದ್ದಳು. ಅಷ್ಟಾವಂಕ ಕಥೆಯಲ್ಲಿ ಬರುವ ಅಮೃತಮತಿಯಂತೆಯೇ ಚೆಲುವಾಗಿದ್ದ ನಳಿನಿಯತ್ತಲೇ ನಿಟ್ಟಿಸಿದ ನಾನು ಅದ್ಯಾಕೋ ಆಕ್ಷಣ ‘ಅಮೃತಮತಿ2’ ಅಂತ ಉಸುರಿಬಿಟ್ಟೆ. ರವಿಕಲಾ ಮೇಡಂ ಜೊತೆ ಮಾತನಾಡಿ, ತನ್ನ ಹೆಸರನ್ನು ಅಟೆಂಡೆನ್ಸ್ ಬುಕ್ಕಿಗೆ ಅಚ್ಚು ಹಾಕಿಸಿದ ನಳಿನಿ, ಹುಡುಗಿಯರಿದ್ದ ಆ ನಡುಬೇಂಚಿನಲ್ಲಿ ಬಂದು ಕೂರೋದಕ್ಕೂ, ಬೆಲ್ ಹೊಡೆಯೋದಕ್ಕೂ ಸರಿಹೋಯ್ತು.
ಸಂಜೆ ಮೈದಾನದಲ್ಲಿ ನಾನು ವಾರ್ಮ್‌ಅಪ್ ಮುಗಿಸಿ ಕ್ರೀಡಾಭ್ಯಾಸದಲ್ಲಿ ತೊಡಗಿದ್ದೆ. ವಾರ್ಮ್‌ಅಪ್‌ಗಾಗಿ ಓಡುತ್ತಿದ್ದ ಹುಡುಗಿಯರ ನಡುವೆ ನಳಿನಿಯೂ ಕಾಣಬೇಕೆ!? ‘ಅರೆ! ಇವಳೂ ಸ್ಪೋರ್ಟ್ಸ್ ಕ್ಲಬ್ಬಿಗೆ ಸೇರಿದಳಾ?! ವ್ಹಾರೆವ್ಹಾ’ ಅಂತ ನಾನು ಕಳೆದೇಹೋದೆ.
ನೋಡೋದಕ್ಕೆ ಮುಗ್ಧೆಯಂತಿದ್ದರೂ ನಳಿನಿ ತುಂಬಾ ಚೂಟಿ, ಕ್ರೀಡಾಭ್ಯಾಸ, ದಿನಚರಿಗೂ ಬೇಗನೆ ಹೊಂದಿಕೊಂಡಳು. ಬರಬರುತ್ತ ನಳಿನಿ 400 ಮೀಟರ್ಸ್ ನಲ್ಲಿ ಮುಂಚೂಣಿಯ ಓಟಗಾರ್ತಿಯೆನಿಸಿದಳು. ಒಂದೇ ಕ್ಲಾಸಿನಲ್ಲಿದ್ದಿದರಿಂದ ನಳಿನಿ-ನನ್ನ ಸ್ನೇಹ ಗಾಢವಾಯ್ತು. ಎಲ್ಲರೊಂದಿಗೆ ಪಟಪಟನೆ ಮಾತಾಡುತ್ತಿದ್ದ ನಳಿನಿ, ನನ್ನ ಸಮೀಪಕ್ಕೆ ಬಂದಾಗ ಮಾತ್ರ ಯಾಕೆ ನಾಚಿ ನೀರಾಗುತ್ತಿದ್ದಳೋ ನನಗರ್ಥವಾಗಿರಲಿಲ್ಲ. ಆದರೆ ಕ್ರೀಡಾಭ್ಯಾಸದ ಕ್ಷಣಗಳು ನನಗದನ್ನು ಅರ್ಥವಾಗಿಸಿದವು. ನಮ್ಮನ್ನು ಇನ್ನಷ್ಟು ಹತ್ತಿರವಾಗಿಸಿದವು.
ಆವತ್ತು ನಾವು ಹುಡುಗ-ಹುಡುಗಿಯರು ಜೊತೆಯಾಗಿ ಎರಡು ಮಿಶ್ರ ಗ್ರೂಪ್‌ಗಳಾಗಿ ಹ್ಯಾಂಡ್‌ಬಾಲ್ ಆಡುತ್ತಿದ್ದೆವು. ಪ್ರತಿಸಾರಿಯೂ ಎದುರಾಳಿ ಗ್ರೂಪ್‌ನಲ್ಲಿರುತ್ತಿದ್ದ ನಳಿನಿ ಆಟದ ವೇಳೆ ಆಯತಪ್ಪಿ ನನ್ನನ್ನು ಎಲ್ಲೆಲ್ಲೋ ತಾಗುತ್ತಿದ್ದಳು. ಆಟದಲ್ಲಿ ಮುಳುಗಿದ್ದಾಗ ನಾನೂ ಅನೇಕಸಾರಿ ತಪ್ಪಿ ಆಕೆಯ ಬೆಚ್ಚನೆಯ ಎದೆಯ ಹಿತಸ್ಪರ್ಶವನ್ನು ಅನುಭವಿಸಿದ್ದೆ. ಒದ್ದೆ ಮೈಯಲ್ಲಿದ್ದಾಗಿನ ಆ ಸ್ಪರ್ಶ ನೂರು ಪುಳಕನ್ನು ತರುತ್ತಿತ್ತು. ಆದರೆ ಅರೆಕ್ಷಣವಷ್ಟೇ ಆ ಸುಖದ ಆಸ್ವಾದನೆ. ಮರುಕ್ಷಣ ನಾವು ಆಟದಲ್ಲಿ ತಲ್ಲೀನರಾಗಿಬಿಡುತ್ತಿದ್ದೆವು.
ಆವತ್ತು ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಆ ಹದಿನೈದು ಜನರ ತಂಡದಲ್ಲಿ ನಾನೂ ಇದ್ದೆ. ಆಗಲೇ ಕ್ರೀಡಾಪಟುಗಳೆಲ್ಲಾ ತಮತಮಗೆ ಮೀಸಲಿಟ್ಟಿದ್ದ ಸೀಟುಗಳಿಗೆ ಉರುಳು ಹೊಡೆದುಬಿಟ್ಟಿದ್ದರು. ನನ್ನ ಕೋಚ್, ಟೀಂ ಮ್ಯಾನೇಜರ್ ಇಬ್ಬರೂ ದೂರದ ಸೀಟುಗಳಲ್ಲಿ ಬಿದ್ದುಕೊಂಡು ನಿದ್ದೆ ಹೊಡೆಯುತ್ತಿದ್ದರು. ಇತ್ತ ನಾನೂ ಕೋಲ್ಕತ್ತದ ಹಾಳು ಚಳಿಯ ನಡುವೆ ನಿದ್ದೆಜಾರಿದ್ದೆ.
ಉಚ್ಚೆ ಬಂದು ನಡುರಾತ್ರಿ ಎಚ್ಚರವಾಗಿಬಿಟ್ಟಿತು. ಮುಸುಕೆಳೆದುಕೊಂಡಿದ್ದ ರಗ್ಗಿನೊಳಗೇ ಒಮ್ಮೆ ಕಣ್ಣು ಮಿಟುಕಿಸಿದೆ. ಆ ಮಧ್ಯರಾತ್ರೀಲಿ ಇಡೀ ರೈಲಿಗೆ ರೈಲೇ ನಿದ್ದೆಯ ಮಂಪರಿನಲ್ಲಿದ್ದಂತಿತ್ತು. ರೈಲಿನ ತೆವಳಿಕೆಯನ್ನು ಸೂಚಿಸುವ ಮೆಲು ಕುಲುಕಾಟ ಮತ್ತು ಗಾಲಿಗಳ ಚಟ್ ಚಟ್ ಸದ್ದು ಬಿಟ್ಟರೆ ಮತ್ತೆಲ್ಲಾ ನೀರವ ಮೌನ. ಉಚ್ಚೆಗೆ ಹೋಗಿಬರದಿದ್ದರೆ ಇನ್ನು ಆಗಲಾರದು ಅನ್ನಿಸಿ ನಾನಿನ್ನೇನು ಎದ್ದು ಕೂತಿದ್ದೆ. ಆಗಲೇ ಎಂಥದ್ದೋ ವಿಚಿತ್ರ ಸದ್ದು ಕಿವಿಗಪ್ಪಳಿಸಿ ಕಿವಿಯಾಲಿಗಳು ನಿಗುರಿಬಿಟ್ಟವು. ಕೇಳೋಕೆ ಅಸ್ಪಷ್ಟವಾಗಿದ್ದರೂ ಯಾರೋ ಹುಡುಗಿ ಮುಲುಕಿದಂತಹ ಆ ಸದ್ದು ಕಿವಿಗೆ ನುಸುಳಿ ನನ್ನ ನಿದ್ದೆಯ ಮಂಪರು ಇಳಿದುಬಿಟ್ಟಿತ್ತು. ಮೆಲ್ಲಗೆ ಮುಸುಕು ಸರಿಸಿದೆ. ಗಾಢಕತ್ತಲು ಬಿಟ್ಟರೆ ಎಂಥದ್ದೂ ಕಾಣಿಸಲಿಲ್ಲ. ನಾನಿದ್ದಲ್ಲಿಗೆ ಕೊಂಚ ದೂರದಿಂದ ಕೇಳಿಬರುತ್ತಿದ್ದ ಆ ಮುಲುಕಾಟದ ಸದ್ದು ಮತ್ತೂ ಜೋರಾದಾಗ ನನ್ನಿಡೀ ದೇಹವೇ ಸೆಟೆದುಕೊಂಡಹಾಗೆ ಅನ್ನಿಸತೊಡಗಿತು. ಉಚ್ಚೆಯ ವಿಚಾರ ಮರೆತುಹೋಗಿ ಅದ್ಯಾವುದೋ ಪರಿಯ ಕೆಟ್ಟ ಕುತೂಹಲ ಆವರಿಸಿಬಿಟ್ಟಿತ್ತು. ಸದ್ದು ಬರುತ್ತಿರುವುದು ಯಾರ ಸೀಟಿನಿಂದ? ಕೂತಲ್ಲಿಂದಲೇ ಯೋಚಿಸಿದೆ. ಲತಾ, ಸರೋಜಿನಿ, ಶರತ್, ಚೈತ್ರಾ, ರಾಜೀವ್, ಶ್ಯಾಮಲಾ, ಕಲ್ಪನಾ, ರವಿ ಎಲ್ಲರ ಸೀಟೂ ಎಲ್ಲೆಲ್ಲಿವೆ ಅಂತ ನನಗೆ ಚೆನ್ನಾಗೇ ನೆನಪಿತ್ತು. ಆದರೆ ಮಲುಕುತ್ತಿರುವುದು ಅವರ್ಯಾರೂ ಅಲ್ಲ. ಸದ್ದು ಬರುತ್ತಿರುವುದು ತಾನಿದ್ದಲ್ಲಿಗೆ ಕೊಂಚವೇ ದೂರದಲ್ಲಿದ್ದ ಮೇಲುಗಡೆಯ ಸ್ಲೀಪರ್ ಸೀಟಿನಿಂದ. ಹಾಗಾದರೆ ಆ ಸೀಟು ನಳಿನಿಯದ್ದೇ? ಹೌದು!
ಪಕ್ಕನೆ ಉತ್ತರ ಹುಡುಕಿಬಿಟ್ಟಿದ್ದ ನಾನು ಅಂದಾಜಿನಲ್ಲಿ ಧ್ವನಿ ಬಂದತ್ತ ಎರಡು ಹೆಜ್ಜೆ ಎತ್ತಿಹಾಕಿದೆ. ಬೋಗಿಯುದ್ದಕ್ಕೂ ಲೈಟ್ ಆಫ್ ಇದ್ದಿದ್ದರಿಂದ ಕಡುಗತ್ತಲಿನಲ್ಲಿ ಏನೂ ಕಾಣಿಸಲಿಲ್ಲ. ಕಣ್ಣು ಕಿರಿದು ಮಾಡಿ ನೋಡಿದಾಗ ಮೆಲ್ಲಗೆ ಕಾಣಿಸಿದವು ಆ ಅಸ್ಪಷ್ಟ ಆಕೃತಿಗಳು. ಅವಳ ಬಾಯಿಯನ್ನು ಅದುಮಿಟ್ಟು ಸದ್ದುಬಾರದಂತೆ ಅವನು ಯತ್ನಿಸುತ್ತಿದ್ದರೂ ಹಿಡಿತ ಮೀರಿ ಆಕೆಯಿಂದ ಮುಲುಕಾಟದ ಕ್ಷೀಣಧ್ವನಿ ಕೇಳಿಸುತ್ತಲೇ ಇತ್ತು. ಅವನೆಂದರೆ ಅವನೇ, ಶರತ್. ಶರತ್ ನಳಿನಿ ಮೇಲಿದ್ದ! ಅವತ್ತು ಕೇಳಿದ್ದ ಅಷ್ಟಾವಂಕ-ಅಮೃತ ನಡುವಿನ ಕಾಮಪುರಾಣದ ಕ್ಲೈಮ್ಯಾಕ್ಸ್ ನನಗೆ ಇಲ್ಲಿ ಕಾಣಿಸಿತು. ನಳಿನಿಯಾಳಕ್ಕೆ ಇಳಿದಿದ್ದ ಶರತ್, ಅವಳಾಳದಲ್ಲಿ ನೀರಾಗಿ ಸುಖದ ಮುಲುಕು ಹಾಕಿದ್ದು ನನಗೆ ಅರೆಬರೆ ಕೇಳಿಸಿತು.
-ಶಿವು
(“ಏನೋ ಒಂಥರಾ” ಅಂಕಣದಲ್ಲಿ ಎಲ್ಲವೂ ಓಪನ್ ಬಾತ್, ಮುತ್ತಿಕ್ಕಿದ್ದು, ಪ್ರೀತಿಸಿದ್ದು, ಎಲ್ಲವೂ. ಕಂಡದ್ದನ್ನು ಕಂಡಹಾಗೆ, ಚೂರು ಚೂರು ಕಲ್ಪನೆಯೊಂದಿಗೆ, ಒಂದಿಷ್ಟು ಅವ್ಯಕ್ತ ಸುಖದೊಂದಿಗೆ ಹೇಳಲು ಮುಚ್ಚುಮರೆ ಯಾಕೆ?
ಇದು “ಏನೋ ಒಂಥರಾ” ಸರಣಿಯ ಮೊದಲ ಬರಹ.)