ಕಾರ್ಕಳ: ಕಾರ್ಕಳ ಛತ್ರಪತಿ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು ಎನ್ನುವ ಲೇಖನ ಸ್ಪರ್ಧೆ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದು, ಇದರ ಸ್ಪರ್ಧಾ ಫಲಿತಾಂಶ ಹೀಗಿವೆ.
ಪ್ರಥಮ: ನಿತಿನ್ ಪವಾರ್ ರಾಯಚೂರ.
ದ್ವಿತೀಯ: ಮಹೇಶ್ ಹೈಕಾಡಿ ಹೆಬ್ರಿ.
ತೃತೀಯ: ಜ್ಯೋತಿ w/o ಸುರೇಶ್ ಪೂಜಾರಿ ಕಾರ್ಕಳ.
ಮೆಚ್ಚುಗೆಯ ಲೇಖನಗಳು:
*ಕುಮಾರಿ ಅವನಿ ಉಪಾಧ್ಯಾಯ ಕಾರ್ಕಳ.
*ಸಿಂಧೂರ ನಾಯಕ್ ಮಿಯಾರ್.
*ಕುಮಾರಿ ಭಾಗ್ಯಶ್ರೀ ಕಾಂತಾವರ.
*ಆದಿತ್ಯ ಮತ್ತು ಸುಜಾತಾ ಕಾರ್ಕಳ.
ಸ್ಪರ್ಧೆಯಲ್ಲಿ 110 ಲೇಖನಗಳು ಸ್ವೀಕೃತವಾಗಿದ್ದು, ಆಯ್ಕೆಯಾದ ಬರಹಗಾರರಿಗೆ ಸೂಕ್ತ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಛತ್ರಪತಿ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












