ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶಿರೂರು ಕರಾವಳಿ ಸಂಭ್ರಮ-2023 ಶಿರೂರು ಸಂಭ್ರಮದಲ್ಲೊಂದು ಸ್ಪೆಷಲ್ ಎಡಿಷನ್ ಯಕ್ಷಗಾನ ನಾಟ್ಯ ವೈಭವ ಸಂಜೆ 6 ಗಂಟೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುನಿಲ್ ಭಂಡಾರಿ ಕಡತೋಕ, ಕುಮಾರಿ ಚಿಂತನಾ ಹೆಗ್ಡೆ ಮಾಳ್ಕೊಡು, ಆರ್ಡಿ ಸಂತೋಷ್ ಕುಮಾರ್, ಸುಜನ್ ಹಾಲಾಡಿ, ಪ್ರಕಾಶ್ ಕಿರಾಡಿ, ಸುಧೀರ್ ಉಪ್ಪೂರು ಮುಂತಾದ ಕಲಾವಿದರು ಭಾಗವಹಿಸಲಿದ್ದರೆ.