ಜಾಗ, ನಿವೇಶನ, ಸಂಕೀರ್ಣಗಳ ಮಾರಾಟ ಹಾಗೂ ಖರೀದಿಗೆ ಹೆಸರುವಾಸಿಯಾಗಿರುವ ಉಡುಪಿಯ ತುಳುನಾಡು ಪ್ರಾಪಟೀಸ್ ಎರಡನೇ ವರ್ಷಾಚರಣೆ ಸಂಭ್ರಮದಲ್ಲಿದೆ.
ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಕಲ್ಸಂಕದ ಹತ್ತಿರ ಇರುವ ಭಕ್ತ ಟವರ್ಸ್ ನ ಮೊದಲನೆ ಮಹಡಿಯಲ್ಲಿ ಆರಂಭಗೊಂಡ ‘ತುಳುನಾಡು ಪ್ರಾಪಟೀಸ್’ ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದೆ.
ತುಳುನಾಡು ಪ್ರಾಪರ್ಟೀಸ್ ನಲ್ಲಿ ಉತ್ತಮ ಜಮೀನಿಗೆ ಅತ್ಯುತ್ತಮ ಗ್ರಾಹಕರು, ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶನಗಳು ಹಾಗೂ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ವ್ಯವಹಾರಿಸಬಹುದು.
ಈ ಆನ್ ಲೈನ್ ವೇದಿಕೆಯಲ್ಲಿ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕಾರವಾರ ಭಾಗದಲ್ಲಿನ ಆಸ್ತಿ ಖರೀದಿಸುವಿಕೆ ಅಥವಾ ಮಾರಾಟದ ಸಂಪೂರ್ಣ ಮಾಹಿತಿಯನ್ನು ಜಗತ್ತಿನ ಯಾವ ಭಾಗದಲ್ಲಿದ್ದರೂ ಕೂಡ ಪಡೆಯಬಹುದು ಅಥವಾ ಸಲ್ಲಿಸಬಹುದು. ಒಮ್ಮೆ ನೀವು ಈ ತುಳುನಾಡು ಪ್ರಾಪರ್ಟಿಸ್ ಗೆ ಲಾಗ್ ಇನ್ ಅದಲ್ಲಿ, ನಿಮಗೆ ಜಿಲ್ಲೆ ಹಾಗೂ ರಾಜ್ಯದಲ್ಲಿರು ಜಾಗ, ಮನೆ, ಫ್ಲಾಟ್ ಗಳನ್ನು ಎಲ್ಲಿ, ಹೇಗೆ ಖರೀದಿಸಬಹುದು ಹಾಗೂ ಮಾರಬಹುದು ಎಂಬ ವ್ಯವಸ್ಥಿತವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಕೊರೋನಾದಂತಹ ಈ ಪರಿಸ್ಥಿತಿಯಲ್ಲಿ ಮನೆಯಲ್ಲೇ ಕುಳಿತು ನಿಮ್ಮಆಸ್ತಿ ಖರೀದಿಸುವ ಗ್ರಾಹಕರನ್ನು ಪಡೆಯಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.tulunadapropertis.com Gmail: [email protected]