ಸಾಲಿಗ್ರಾಮದಲ್ಲಿ ಸಾಧಕರಿಗೆ, ಹಿರಿಯ ಮಹಿಳೆಯರಿಗೆ ಸನ್ಮಾನ

ಕುಂದಾಪುರ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಜ್ಞಾನ ಮಂದಿರದಲ್ಲಿ ಮಹಿಳಾ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ,(ರಿ) ಸಾಲಿಗ್ರಾಮ ಅಂಗಸಂಸ್ಥೆ ವತಿಯಿಂದ ಸ್ಥಳೀಯ ಗ್ರಾಮದ ಹಿರಿಯ ಕ್ರಿಯಾ ಶೀಲ ಮಹಿಳೆಯರನ್ನು ಗೌರವಿಸಲಾಯಿತು.

ಸಾಧಕ ಮಹಿಳೆಯಾರಾದ ಡಾ.ರೋಹಿಣಿ ಹಂದೆ, ಸಾಲಿಗ್ರಾಮ ಹಾಗೂ ಕೆ.ಶಾಂತಾ ಐತಾಳ್ ರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಅನಂತಪದ್ಮನಾಭ ಐತಾಳ, ಸಿ.ಚಿತ್ರಾ ಕಾರಂತ, ಶ್ರೀಪತಿ ಅಧಿಕಾರಿ ಮತ್ತು ಸನ್ಮಾನಿತರೊಂದಿಗೆಮಹಿಳಾ ವೇದಿಕೆ ಕಾರ್ಯಕರ್ತರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದರು