ಶ್ರೀ ಗುರು ರಾಘವೇಂದ್ರ ಸ್ವಾಮಿ ನೆನೆದು ಗುರುವಾರದ ನಿಮ್ಮ ಅದೃಷ್ಟದ ರಾಶಿ ಫಲವನ್ನು ನೋಡೋಣ. ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ್:: ರಾಮಚಂದ್ರ ರಾವ್-9845307809
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನೂ ಗುಪ್ತಾ ಕಠಿಣವಾಗಿರಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು -9845307809
-ಮೇಷ ರಾಶಿ
ವಿಶ್ರಮ ರಹಿತವಾದ ಕೆಲಸಗಳು ಸಿಗಲಿದೆ. ಹಳೆಯ ಸ್ನೇಹಿತರು ಬೇಟಿಯಾಗುವ ಸಾಧ್ಯತೆ ಕಾಣಬಹುದು. ಮಾನಸಿಕ ಗೊಂದಲಗಳಿಂದಾಗಿ ಕಿರಿಕಿರಿ ಅನುಭವಿಸುವಿರಿ. ಹಣಕಾಸಿನ ಲೆಕ್ಕಾಚಾರ ವಿಪರೀತ ಚಿಂತೆ ತರುತ್ತದೆ. ಕುಟುಂಬದ ಬಗ್ಗೆ ಉದಾಸೀನ ಭಾವ ಮೂಡಬಹುದು. ನಿಮ್ಮ ಮನದಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಿ.
ಅದೃಷ್ಟ ಸಂಖ್ಯೆ 5: 9845307809
ವೃಷಭ ರಾಶಿ
ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಈ ದಿನ ಲವಲವಿಕೆ ಹಾಗೂ ಚೈತನ್ಯದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ. ಮಕ್ಕಳ ಉದ್ಯೋಗದ ಬಗ್ಗೆ ಚಿಂತೆ ಆವರಿಸಬಹುದು. ಮಿತ್ರರಿಂದ ಔತಣಕೂಟದ ಆಮಂತ್ರಣ ಸಿಗಲಿದೆ. ಹಳೆಯ ನೆನಪುಗಳು ಬಹು ಕಾಡಲಿದೆ. ಆಧ್ಯಾತ್ಮದ ವಿಚಾರ ಬಗ್ಗೆ ಗಮನ ಹರಿಸುವಿರಿ.
ಅದೃಷ್ಟ ಸಂಖ್ಯೆ 6 : 9845307809
ಮಿಥುನ ರಾಶಿ
ನಿಮ್ಮ ಪರಿಶ್ರಮದ ಕೆಲಸಕ್ಕೆ ಬೆಲೆ ಸಿಗದಿರುವುದು ಅಸಮಾಧಾನ ತರಿಸುತ್ತದೆ. ಕುಟುಂಬಸ್ಥರೊಡನೆ ಭಿನ್ನಾಭಿಪ್ರಾಯ ಕಂಡುಬರಲಿದೆ. ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಮಿತ್ರರಿಂದ ಸಹಕಾರ ಸಿಗಲಿದೆ. ಉದ್ಯಮದಲ್ಲಿ ನಷ್ಟ ಆವರಿಸಬಹುದು. ಕೆಲವು ಗೊಂದಲಗಳಿಂದ ಕುಟುಂಬಸ್ಥರ ಮೇಲೆ ಕೋಪ ವ್ಯಕ್ತ ಪಡಿಸುವುದು ಸರಿಯಲ್ಲ. ಹೊಸ ಮಿತ್ರರ ಪರಿಚಯ ಈ ದಿನ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಪ್ರಗತಿ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 4
– 9845307809
ಕರ್ಕಾಟಕ ರಾಶಿ
ಹಳೆಯ ಪ್ರೇಮಿಗಳ ನೆನಪು ನಿಜಕ್ಕೂ ಕಾಡಲಿದೆ. ವಿದೇಶದ ಪ್ರವಾಸದ ಯೋಜನೆ ಸಕಾರಾತ್ಮಕವಾಗಿ ನಡೆಯಬಹುದು. ಆಸ್ತಿ ಮಾರಾಟದ ವಿಷಯದಲ್ಲಿ ಶುಭ ಫಲಿತಾಂಶ ಕಾಣಬಹುದು. ಮಕ್ಕಳ ಪ್ರಗತಿಗಾಗಿ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 2
9845307809
ಸಿಂಹ ರಾಶಿ
ಪ್ರೇಮ ನಿವೇದನೆಯಲ್ಲಿ ಯಶಸ್ವಿದಾಯಕ ಫಲಿತಾಂಶ ಬರುತ್ತದೆ. ನಿಮ್ಮ ಆಲಸ್ಯದಿಂದ ವ್ಯವಹಾರ ನಷ್ಟವಾಗಬಹುದು. ಗೆಳೆಯರೊಂದಿಗೆ ಪ್ರವಾಸ ಮಾಡುವ ಯೋಜನೆಗಳು ರೂಪಿಸುವಿರಿ. ಅಧಿಕಾರಿ ವಲಯದಿಂದ ನಿಮ್ಮ ವಿಚಾರಗಳಿಗೆ ವಿರೋಧ ವ್ಯಕ್ತವಾಗಬಹುದು. ಮಕ್ಕಳೊಡನೆ ನೀವು ಸಹ ಮಕ್ಕಳಾಗಿ ಬೆರೆಯುವ ಸಾಧ್ಯತೆಯಿದೆ. ಲೇವಾದೇವಿ ವಿಚಾರಗಳಲ್ಲಿ ನಷ್ಟವಾಗಬಹುದು. ಸಂಗಾತಿಯ ಆರೋಗ್ಯ ಉತ್ತಮಗೊಳ್ಳುತ್ತದೆ.
ಅದೃಷ್ಟ ಸಂಖ್ಯೆ 1
9845307809
ಕನ್ಯಾ ರಾಶಿ
ಕೆಲಸ ಬದಲಾವಣೆ ಮಾಡುವ ಚಿಂತೆ ನಿಮ್ಮಲ್ಲಿ ಆವರಿಸುತ್ತದೆ. ಸಾಂಸಾರಿಕ ಜೀವನದಲ್ಲಿ ಸಂತೋಷಕರ ವಾತಾವರಣ ಕಾಣಬಹುದು. ಸಂತಾನ ಅಪೇಕ್ಷಿತ ಸುದ್ದಿಗಳು ಕೇಳುವಿರಿ. ಸುಖಾಸುಮ್ಮನೆ ನಿಮ್ಮನ್ನು ಕೆಲವರು ಕೆಣಕುವರು ಆದಷ್ಟು ಕದನ ಕಲಹಕ್ಕೆ ಇಳಿಯದಿರುವುದು ಸೂಕ್ತ. ದಾನ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮೂಡಲಿದೆ. ಸ್ಪರ್ಧೆಗಳಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ. ಹೊಸ ಕೆಲಸದ ಬಗ್ಗೆ ಗಮನಹರಿಸುವಿರಿ. ಮನೆಯ ಅಲಂಕಾರಕ್ಕೆ ಒತ್ತುನೀಡುವ ಕಾರ್ಯ ನಿಮ್ಮಿಂದ ಆಗಲಿದೆ.
ಅದೃಷ್ಟ ಸಂಖ್ಯೆ 6
9845307809
ತುಲಾ ರಾಶಿ
ಓದಿನ ಕಡೆಗೆ ಉತ್ಸಾಹ ಹೆಚ್ಚಾಗುತ್ತದೆ. ಕೆಲವರ ಬಗ್ಗೆ ಈ ದಿನ ನಿಮಗೆ ಅನುಮಾನ ಮೂಡುವ ಸಾಧ್ಯತೆ ಕಾಣಬಹುದು. ಕೆಲಸದ ವಿಷಯದಲ್ಲಿ ಹೆಚ್ಚುವರಿ ಜವಾಬ್ದಾರಿ ನಿಮಗೆ ಸಿಗುವುದು. ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ ನಿಮ್ಮಿಂದ ಬೇಕಾಗಿದೆ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಾಧ್ಯತೆ ಕಾಣಬಹುದು. ಮಕ್ಕಳ ವಿಷಯದಲ್ಲಿ ನಿಮ್ಮಲ್ಲಿ ಹೆಮ್ಮೆ ಮೂಡುವುದು ನಿಶ್ಚಿತ. ಹೊಸದಾದ ಕೆಲಸಗಳನ್ನು ಆದಷ್ಟು ಯೋಚಿಸಿ ತೆಗೆದುಕೊಳ್ಳುವುದು ಒಳಿತು.
ಅದೃಷ್ಟ ಸಂಖ್ಯೆ 9
9845307809
ವೃಚಿಕ ರಾಶಿ
ಹೊಸ ಗೆಳೆಯರೊಂದಿಗೆ ಹೆಚ್ಚಾಗಿ ಬೆರೆಯುವ ಸಾಧ್ಯತೆ ಇದೆ, ಆದಷ್ಟು ನಿಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸದಿರುವುದು ಕ್ಷೇಮ. ಕೆಲಸದಲ್ಲಿ ಇನ್ನೊಬ್ಬರನ್ನು ಅವಲಂಬಿಸುವುದು ಸರಿ ಅಲ್ಲ. ವೈವಾಹಿಕ ಚಿಂತನೆ ಕುಟುಂಬದಲ್ಲಿ ನಡೆಸುವ ಸಾಧ್ಯತೆ ಇದೆ. ನಿಮ್ಮ ಉತ್ತಮ ಬಾಂಧವ್ಯ ವ್ಯಕ್ತಿಗಳೊಡನೆ ಈ ಈ ದಿನ ಸಣ್ಣ ಕಾರಣಕ್ಕೆ ವೈಮನಸ್ಸು ಮೂಡಬಹುದು. ನಿರಾಸಕ್ತಿಯ ಭಾವನೆಯನ್ನು ತೆಗೆದುಹಾಕಿ ಮನಸ್ಸನ್ನು ಏಕಾಗ್ರತೆಡೆಗೆ ಕರೆದು ತನ್ನಿ.
ಅದೃಷ್ಟ ಸಂಖ್ಯೆ 6
9845307809
ಧನಸ್ಸು ರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಸಾಧನೆ ಕಂಡುಬರುತ್ತದೆ. ಅವಿವಾಹಿತರಿಗೆ ಶುಭ ಕಾರ್ಯದ ಬಗ್ಗೆ ಸಕಾರಾತ್ಮಕ ಫಲಿತಾಂಶ ಕಂಡುಬರುತ್ತದೆ. ಮಿತ್ರರೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಿಸುವಿರಿ. ಗುರು ಹಿರಿಯರ ಮಾರ್ಗದರ್ಶನದಿಂದ ನವೀನ ಯೋಜನೆಯನ್ನು ಪಡೆದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಗಳಲ್ಲಿ ನಿರೀಕ್ಷಿತ ಗೆಲುವು ಲಭ್ಯವಾಗುತ್ತದೆ. ಕುಟುಂಬದ ಹಿರಿಯರಿಂದ ಹೊಸ ಜವಾಬ್ದಾರಿ ನಿಮಗೆ ಪ್ರಾಪ್ತಿಯಾಗಲಿದೆ.
ಅದೃಷ್ಟ ಸಂಖ್ಯೆ 7
9845307809
ಮಕರ ರಾಶಿ
ಸಂಘಟನಾ ಚತುರ ಶೀಲರಾಗಿ ಸಾಮಾಜಿಕ ಬದ್ಧತೆ ಕಾರ್ಯಗಳನ್ನು ಮಾಡುತ್ತೀರಿ. ಆರ್ಥಿಕ ವ್ಯವಹಾರಗಳು ವಂಚನೆಯಿಂದ ಕೂಡಿದ್ದು ಜಾಗ್ರತೆ ಇರಲಿ. ಕೆಲಸದಲ್ಲಿ ಹೆಚ್ಚಿನ ಸ್ಥಾನ ಪ್ರಾಪ್ತಿಯಾಗಲಿದೆ. ಕ್ರಯವಿಕ್ರಯಗಳಲ್ಲಿ ಲಾಭಾಂಶ ಕಂಡು ಬರುವುದು ನಿಶ್ಚಿತ. ಆತ್ಮೀಯರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗುತ್ತದೆ. ವಿದೇಶ ಪ್ರವಾಸದ ಬಗ್ಗೆ ಚಿಂತನೆ ನಡೆಸುವಿರಿ. ಕಟ್ಟಡ ಕಾಮಗಾರಿ ಕೆಲಸವು ತ್ವರಿತವಾಗಿ ನಡೆಯಲಿದೆ.
ಅದೃಷ್ಟ ಸಂಖ್ಯೆ 8
9845307809
ಕುಂಭ ರಾಶಿ
ಉದ್ಯೋಗದಲ್ಲಿ ಸಮಸ್ಯೆಗಳು ಸೃಷ್ಟಿಯಾಗಬಹುದು. ಭಯಗ್ರಸ್ತ ವಾತಾವರಣ ಈ ದಿನ ಕಂಡುಬರುತ್ತದೆ. ದುಶ್ಚಟಗಳಿಂದ ಹೊರಬರಲು ಪ್ರಯತ್ನಿಸಿ. ಹೊಸ ಕೆಲಸ ಹುಡುಕುವ ಕಾರ್ಯ ನಿಮ್ಮಿಂದ ನಡೆಯುತ್ತದೆ. ನವೀನ ವ್ಯಾಪಾರಗಳಿಗೆ ಆಲೋಚನೆ ಮಾಡುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಜಮೀನು ಖರೀದಿ ಪ್ರಕ್ರಿಯೆಗಳು ಸರಾಗವಾಗಿ ನಡೆಯಲಿದೆ.
ಅದೃಷ್ಟ ಸಂಖ್ಯೆ 8
9845307809
ಮೀನ ರಾಶಿ
ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಮನಸ್ತಾಪಗಳನ್ನು ಸರಿಪಡಿಸಿಕೊಳ್ಳುವ ಇರಾದೆ ನಿಮ್ಮಲ್ಲಿರಲಿ. ವಾಹನ ಸವಾರರಲ್ಲಿ ಅಗತ್ಯ ಜಾಗ್ರತೆವಹಿಸಿ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಒಳ್ಳೆಯದು. ಉದ್ಯೋಗದಲ್ಲಿ ಮುಂಭಡ್ತಿ ಪಡೆಯುವ ಸಾಧ್ಯತೆಯಿದೆ. ಮಕ್ಕಳ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಪಡಿ. ಕುಟುಂಬದಲ್ಲಿ ಅನಗತ್ಯವಾಗಿ ನಿಷ್ಠುರವಾಗಿ ಮಾತನಾಡಿ ಮನಸ್ಸನ್ನು ನೋಯಿಸಬೇಡಿ.
ಅದೃಷ್ಟ ಸಂಖ್ಯೆ 5
9845307809
ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ್:: ರಾಮಚಂದ್ರ ರಾವ್-9845307809