Ragini Dwivedi: ಅಂತರಾಷ್ಟ್ರೀಯ ಚಹಾ ದಿನ, ‘ಟೀ’ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

ಅಂತರಾಷ್ಟ್ರೀಯ ಚಹಾ ದಿನದಂದು ರಾಗಿಣಿ ಟೀ ಕುಡಿದು, ಫೋಟೋಗೆ ಪೋಸ್ ನೀಡಿದ್ದಾರೆ.

ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ರೂಪದರ್ಶಿ. 2009 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ವೀರ ಮದಕರಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಅಂತರಾಷ್ಟ್ರೀಯ ಚಹಾ ದಿನದಂದು ಟೀ ಕುಡಿಯುವ ಮೂಲಕ ಫೋಟೋಗೆ ಪೋಸ್ ನೀಡಿದ್ದಾರೆ. ಟೀಯಿಂದ ನನ್ನ ದಿನ ಆರಂಭ ಎಂದ ಬರೆದುಕೊಂಡಿದ್ದಾರೆ.

ಪ್ರತೀ ವರ್ಷ ಮೇ 21 ಅಂತರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾವಂತೆ.