ಇನ್ನೇನು ಬೇಸಿಗೆ ರಜೆ ಬಂತು. ಬೇಸಿಗೆಯಲ್ಲಿ ಕೂಲ್ ಕೂಲ್ ಸ್ಥಳಗಳಿಗೆ ಪ್ರವಾಸ ಮಾಡಬೇಕು ಅನ್ನುವ ಆಸೆ ಶುರುವಾಗುತ್ತದೆ. ಆ ಆಸೆಯನ್ನು ಹೇಗೆ ಈಡೇರಿಸಿಕೊಳ್ಳುವುದು ಎನ್ನುವ ಚಿಂತೆ ಬೇಡ. ಉಡುಪಿಯ ಖ್ಯಾತ ಸಂಸ್ಥೆ ಪ್ರವರ ಹಾಲಿ ಡೇಸ್, ಪ್ರವಾಸದ ಆಸಕ್ತಿ ಉಳ್ಳವರಿಗೆಂದೇ ವಿಶೇಷ ಟ್ರಾವೆಲಿಂಗ್ ಪ್ಯಾಕ್ ಗಳನ್ನು ಪರಿಚಯಿಸುತ್ತಿದೆ. ಸತತ ಮೂರು ವರ್ಷಗಳನ್ನು ಪೂರೈಸಿರುವ ಪ್ರವರ ಹಾಲಿ ಡೇಸ್, ಶಿವಮೊಗ್ಗ,ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬ್ರ್ಯಾಂಚ್ ಗಳನ್ನು ಹೊಂದಿದ್ದು, ಆಕರ್ಷಕ ಮತ್ತು ಆರ್ಥಿಕ ಸ್ನೇಹಿ ಪ್ರವಾಸದ ಸಿದ್ದತೆಗಳಿಗೆ ವೇದಿಕೆ ಕಲ್ಪಿಸುತ್ತಿದೆ.
ಈ ಬೇಸಿಗೆಯಲ್ಲಿ ಪ್ರವಾಸಕ್ಕೆ ಪ್ರ್ಯಾನ್ ಮಾಡಿ:
ಇಸ್ರೇಲ್ ಗೆ ಕೃಷಿ ಪ್ರವಾಸ ಮಾಡೋದು ಕೃಷಿ ಆಸಕ್ತರಿಗೆ ಸುಮಧುರ ಅನುಭವ ನೀಡುತ್ತದೆ. ಯುರೋಪ್, ದುಬೈ ,ಕಾಂಬೋಡಿಯಾ, ಕೇರಳ, ಅಂಡಮಾನ್, ಉತ್ತರ ಭಾರತ, ಮೊದಲಾದ ಕಡೆ, ಅಥವಾ ಹನಿಮೂನ್ ಟೂರ್, ಪ್ರೀತಿಪಾತ್ರರ ಜೊತೆ ನೀವು ನೋಡಲೇಬೇಕೆಂದಿರುವ ತಾಣಗಳಿಗೆ ಈ ಬೇಸಿಗೆಯಲ್ಲಿ ಹೋಗುವ ಮನಸ್ಸು ಮಾಡಿದರೆ ನಿಮಗೆ ಪ್ರವರ ಹಾಲಿ ಡೇಸ್ ಉತ್ತಮ ಪ್ಯಾಕೇಜ್ ಗಳನ್ನು ನೀಡುತ್ತದೆ. ಇಎಂಇಐ ಸೌಲಭ್ಯ ಕೂಡ ಇರುವುದರಿಂದ ಹಣದ ಬಗ್ಗೆ ಜಾಸ್ತಿ ಯೋಚನೆ ಮಾಡದೇ ಪ್ರವಾಸ ಕೈಗೊಂಡು ಖುಷಿಪಡಬಹುದು. ಹೆಚ್ಚಿನ ಮಾಹಿತಿಗಾಗಿ www.pravaraholidays.com ಅಥವಾ ಉಡುಪಿ ಮಾಂಡವಿ ಟ್ರೇಡ್ ಸೆಂಟರ್ ನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು – amith:9513355200, punith:9513355100