ಪ್ರಗತಿ ಯುವಕ ಸಂಘ : ಬೆಳ್ಳಿ ಹಬ್ಬ ಮತ್ತು ಕನ್ಯಾಣ ಪ್ರೀಮಿಯರ್ ಲೀಗ್

ಉಡುಪಿ : ಪ್ರಗತಿ ಯುವಕ ಸಂಘ  ಕೋಡಿ ಕನ್ಯಾಣ ಆಶ್ರಯದಲ್ಲಿ  ಶ್ರೀ ಮಹಾಸತಿಶ್ವರಿ ಮಾಸ್ತಿ ಅಮ್ಮನವರಿಗೆ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿ ಕವಚದ ಪೂರ್ವಭಾವಿ ಕೆಲಸಕ್ಕೆ ಚಾಲನೆ ನೀಡುವುದರ ಮೂಲಕ ಬೆಳ್ಳಿ ಹಬ್ಬದ ಉದ್ಘಾಟನೆ ಡಿಸೆಂಬರ್ 15 ರಂದು ಸಂಜೆ 4ಕ್ಕೆ ಅಮ್ಮನವರ ದೇವಸ್ಥಾನ ಕೋಡಿ ಕನ್ಯಾಣ ದಲ್ಲಿ  ಹಾಗೂ  ಕನ್ಯಾಣ ಪ್ರೀಮಿಯರ್ ಲೀಗ್ ಡಿ.16ರಂದು ನಡೆಯಲಿದೆ.