ಉಡುಪಿ ಜಿಲ್ಲೆ: ಓಟಿನ ದಿನ ಮತಗಟ್ಟೆಯಲ್ಲಿ ಕಾಡಿದ ಕತೆ ಹೇಳಿದ ಚಿತ್ರಗಳು ಇಲ್ಲಿದೆ ನೋಡಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು ಇಡೀ ದಿನ ಮತಗಟ್ಟೆಗಳಲ್ಲಿ ವೈವಿದ್ಯಮಯ ದೃಶ್ಯಗಳು ಕೆಮರಾಗೆ ಸೆರೆಯಾಗಿವೆ.ಮತದಾರರ ಮೊಗದಲ್ಲಿ ಕಂಡು ಬಂದ ಹುಮ್ಮಸ್ಸು, ಪ್ರಜಾಪ್ರಭುತ್ವದ ಹಬ್ಬಕ್ಕೆ ಸಾಕ್ಷಿಯಾದ ಅವರ ಮೈಮನಗಳಲ್ಲಿ ತೇಲಿದ ಖುಷಿ, ನಗು ಇತ್ಯಾದಿಗಳ ಬೆರಗುಗಳನ್ನೊಳಗೊಂಡ ಚಿತ್ರಗಳು ಇಲ್ಲಿ ಕತೆ ಹೇಳುತ್ತಿವೆ. ಆ ಚಿತ್ರಗಳು ಇಲ್ಲಿದೆ ನೋಡಿ.

 

ದೇಹ ದಣಿದರೂ ಉತ್ಸಾಹ ದಣಿಯದು

——————————————————————–

ಸೆಲ್ಫಿಯಾಗುವ ಹೊತ್ತು

—————————————————————–

ಕಾಯುವೆವು ಮತಗಟ್ಟೆಯನು ಗಡಿ ಕಾಯುವಂತೆ..

———————————————————–

ಮುಪ್ಪಾಗಿದ್ದು ದೇಹಕ್ಕೆ ನನ್ನ ಮತಕ್ಕಲ್ಲ..

———————————————————-

ಮದುವೆಯ ಓಟದ ಮೊದಲು, ನಮ್ಮದೆರಡು ಓಟು

ಮತ ಹಾಕಲು ಬೇಕಿರೋದು ಈ ಉತ್ಸಾಹ