Home » ಇಂದು (ಡಿ.9) ಪೇಜಾವರ ಶ್ರೀ ಷಷ್ಟ್ಯಬ್ದ ಅಭಿವಂದನ ಆಮಂತ್ರಣ ಪತ್ರಿಕೆ ಬಿಡುಗಡೆ
ಇಂದು (ಡಿ.9) ಪೇಜಾವರ ಶ್ರೀ ಷಷ್ಟ್ಯಬ್ದ ಅಭಿವಂದನ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಪೇಜಾವರ ಗುರುವಂದನ ಸಮಿತಿ ಉಡುಪಿ ಇದರ ವತಿಯಿಂದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವ ಸಿದ್ದತಾ ಸಭೆಯು ಡಿ.9 ರಂದು ಸಂಜೆ ರಥಬೀದಿಯ ಪೇಜಾವರ ಮಠದ ಆವರಣದಲ್ಲಿರುವ ರಾಮ ವಿಠಲ ಸಭಾ ಭವನದಲ್ಲಿ ಜರುಗಲಿದ್ದು, ಅಭಿಮಾನಿಗಳು ಭಾಗವಹಿಸುವಂತೆ ಗುರುವಂದನ ಸಮಿತಿ ಪ್ರಕಟಣೆ ತಿಳಿಸಿದೆ.