ಎಣ್ಣೆಹೊಳೆ ಸರಸ್ವತಿ ನಾಯಕ್ ನಿಧನ

ಕಾರ್ಕಳ:ಎಣ್ಣೆಹೊಳೆಯ ಗಣೇಶ್ ಭವನ್ ಹೋಟೆಲ್ ಮಾಲಕಿ,ದಿlನರಸಿಂಹ ಅವರ ಪತ್ನಿ ಸರಸ್ವತಿ ನಾಯಕ್ (82) ಆ.19ರಂದು ನಿಧನ ಹೊಂದಿದರು.

ಎಣ್ಣೆಹೊಳೆ ಗಣೇಶ್ ಭವನ್ ಹೋಟೆಲ್ ಮಾಲಕಿ ಸರಸ್ವತಿ ನಾಯಕ್ ನಿಧನ ದಿl ನರಸಿಂಹ ನಾಯಕ್ ಅವರ ನಿಧನ ನಂತರ ಸರಸ್ವತಿ ನಾಯಕ್ ಹೋಟೆಲ್ ನಡೆಸುತ್ತಿದ್ದರು.ಮೃತರು ನಾಲ್ವರು ಪುತ್ರಿಯರನ್ನು ಹಾಗೂ ಪುತ್ರರಾದ ಗಣೇಶ್ ನಾಯಕ್,ನ್ಯಾಯಾಧೀಶ ಮಂಜುನಾಥ ನಾಯಕ್ ಅವರನ್ನು ಅಗಲಿದ್ದಾರೆ.