ಫೆಬ್ರವರಿ 14: ತ್ರಿಶಾ ಕ್ಲಾಸಸ್ ಸಿ.ಎ ಇಂಟರ್ಮೆಡಿಯೇಟ್ ಓರಿಯೆಂಟೇಷನ್ ಕಾರ್ಯಕ್ರಮ; ಕಾರ್ಮರ್ಸ್ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ರ್ಯಾಶ್ ಕೋರ್ಸ್

ಕಟಪಾಡಿ: ಸಿ.ಎ ಪದವಿಯ ಎರಡನೆಯ ಹಂತವಾದ ಸಿ.ಎ ಇಂಟರ್ಮೆಡಿಯೇಟ್ ನ ಕಾರ್ಯವೈಖರಿ ಹಾಗೂ ಯೋಜನೆಯ ಕುರಿತಾದ ವಿವರಣೆಯ ಕಾರ್ಯಕ್ರಮವು ಫೆಬ್ರವರಿ 14, ಬುಧವಾರದಂದು ಮಧ್ಯಾಹ್ನ 1:30 ರಿಂದ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ನಡೆಯಲಿದ್ದು ಸಿ.ಎ ಇಂಟರ್ಮೆಡಿಯೇಟ್ ತರಬೇತಿಯ ಕುರಿತು ಮಾಹಿತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಹಾಜರಾಗಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜೊತೆಗೆ ಫೆ.14 ರಿಂದ 20 ರವರೆಗೆ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ರ್ಯಾಶ್ ಕೋರ್ಸುಗಳು ನುರಿತ ತಜ್ಞರಿಂದ ಲಭ್ಯವಿದೆ. ಬೇಸಿಕ್ ಮ್ಯಾಥ್, ಅಕೌಂಟೆನ್ಸಿ ಹಾಗೂ ಸ್ಟ್ಯಾಟ್ ವಿಷಯಗಳಲ್ಲಿ ಕೋಚಿಂಗ್ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ: 8867774839 ಸಂಪರ್ಕಿಸಬಹುದು.