Home » ನಯಂಪಳ್ಳಿ 4 ನೇ ಅಡ್ಡರಸ್ತೆಗೆ ಶ್ರೀ ನಾರಾಯಣ ಗುರು ಮಾರ್ಗ ಎಂದು ನಾಮಕರಣ: ಆಕ್ಷೇಪಣೆ, ಸಲಹೆ ಆಹ್ವಾನ
ನಯಂಪಳ್ಳಿ 4 ನೇ ಅಡ್ಡರಸ್ತೆಗೆ ಶ್ರೀ ನಾರಾಯಣ ಗುರು ಮಾರ್ಗ ಎಂದು ನಾಮಕರಣ: ಆಕ್ಷೇಪಣೆ, ಸಲಹೆ ಆಹ್ವಾನ
ಉಡುಪಿ: ನಗರದ ಸಂತೆಕಟ್ಟೆ ಬಿಲ್ಲವರ ಸೇವಾ ಸಂಘ ಇವರು ನಯಂಪಳ್ಳಿ 4 ನೇ ಅಡ್ಡರಸ್ತೆಗೆ ಶ್ರೀ ನಾರಾಯಣ ಗುರು ಮಾರ್ಗ ಎಂದು ನಾಮಕರಣ ಮಾಡಲಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ತಿಳಿಸಿದೆ.