ಉಡುಪಿ: ನೋವೇಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 9ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.

ಮೊಟ್ಟ ಮೊದಲ ಬಾರಿಗೆ ನಮ್ಮಲ್ಲಿ ಖರೀದಿಸಿದ ಚಿನ್ನಾಭರಣಗಳಿಗೆ 1 ಗ್ರಾಂ.ಗೆ 1000 ರೂ. ಡಿಸ್ಕೌಂಟ್ ಇರುತ್ತದೆ ಹಾಗು ಬೆಳ್ಳಿ ಆಭರಣ ೧ ಕೆಜಿ ಗೆ 10,000ದಂತೆ ಸ್ಪೆಷಲ್ ಡಿಸ್ಕೌಂಟ್ .ಇದು ದಿನಾಂಕ 19-04-2026 ರಿಂದ 20-4-2026 ರವರೆಗೆ ಈ ಕೊಡುಗೆಗಳು ಇರಲಿದೆ.ಇದೇ ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ.

https://www.instagram.com/reel/DWqzZivAvxy/?igsh=dnZ4ZzV4OXBscTVz