ಉಡುಪಿ ಜಿಲ್ಲೆಯ ಮೊಟ್ಟ ಮೊದಲ ಚಿನ್ನದ ಮಳಿಗೆಯಾಗಿ ಎಲ್ಲರ ಮನೆ ಮಾತಾಗಿರುವ ನೋವೆಲ್ಟಿ ಜ್ಯುವೆಲ್ಲರ್ಸ್ ಹೆಮ್ಮೆಯ ಪರಂಪರೆಯಾಗಿರುವ ನೋವೆಲ್ಟಿ ಜ್ಯುವೆಲ್ಲರಿಯು ಕಳೆದ 36 ವರ್ಷಗಳಿಂದ ತನ್ನ ಗ್ರಾಹಕರ ಅಭಿಮಾನ ವಿಶ್ವಾಸದೊಂದಿಗೆ ರಥಬೀದಿಯ ಆನಂದ ತೀರ್ಥ ಗೆಸ್ಟ್ ಹೌಸ್ ಹತ್ತಿರ ಸ್ವರ್ಣ ಪ್ರಿಯಕ ಮಾನಸೂರೆ ಗೊಂಡಿದೆ.
ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಗ್ರಾಹಕರಿಗಾಗಿ ಈ ಸಂಸ್ಥೆಯು ವಿಶೇಷ ಆಫರ್ಗಳನ್ನು ನೀಡುತ್ತಿದ್ದು ಪ್ರತಿ ಚಿನ್ನಾಭರಣ ಖರೀದಿಗೆ ಮಜೂರಿಯಲ್ಲಿ 50% ರಿಯಾಯಿತಿ ಹಾಗೂ ಬೆಳ್ಳಿ ಪರಿಕರಗಳ ಖರೀದಿಗೆ ಮಜೂರಿಯಲ್ಲಿ 50% ರಿಯಾಯಿತಿಯನ್ನು ನೀಡುತ್ತಿದೆ. ಈ ಆಫರ್ ನವೆಂಬರ್ 3 ರಿಂದ 31ರವರೆಗೆ ಮಾತ್ರ .
ಚಿನ್ನ ಬೆಳ್ಳಿಯ ಧಾರಣೆಯು ಈ ಹಬ್ಬದ ಸಮಯದಲ್ಲಿ ತುಂಬಾ ಕಡಿಮೆಯಿದ್ದು ಗ್ರಾಹಕರಿಗೆ ಪೂರಕವಾಗಿರುವುದರಿಂದ ಎಲ್ಲರೂ ಈ ಸದಾಾವಕಾಶವನ್ನು ಉಪಯೋಗಿಸುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ















