ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ನಲ್ಲಿ ನವರಾತ್ರಿ ಸಂಭ್ರಮ 

ಉಡುಪಿ: ಎಲ್ಲಾ ಹಬ್ಬಗಳನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸುವುದನ್ನು ನಂಬಿರುವ ಚಿಪ್ಸಿ ಸಂಸ್ಥೆಯ ಎಲ್ಲಾ ಉದ್ಯಮಿಗಳು ಆಯಾ ದಿನದ ವಸ್ತ್ರ ಸಂಹಿತೆ ಬಣ್ಣಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಹಬ್ಬವನ್ನು ಸಾಂಪ್ರಾಯಿಕವಾಗಿ ಆಚರಿಸುತ್ತಿದ್ದಾರೆ.

ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ಉಡುಪಿಯ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾಗಿದ್ದು ಇದು ವೆಬ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ, ಕ್ಲೌಡ್ ಸೇವೆಗಳು, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇನ್ನೂ ಅನೇಕ ಸಾಫ್ಟ್‌ವೇರ್ ಸೇವೆಗಳನ್ನು ನೀಡುತ್ತಿದೆ.

ಹೆಚ್ಚಿನ ವಿವರಗಳಿಗಾಗಿ +91-9962213970 ಅನ್ನು ಸಂಪರ್ಕಿಸಿ.