ಅರೆಹೊಳೆ ಪ್ರತಿಷ್ಠಾನ ಏರ್ಪಡಿಸುತ್ತಿರುವ ನಾಟಕೋತ್ಸವ: ಡಿ.3 ರಿಂದ 5 ರವರೆಗೆ ನಾಟಕಗಳ ಹಬ್ಬ

ಕುಂದಾಪುರ: ಅರೆಹೊಳೆ ಪ್ರತಿಷ್ಠಾನ ರಂಗಪಯಣ ಬೆಂಗಳೂರು, ಮಂದಾರ(ರಿ) ಬೈಕಾಡಿ ಹಾಗೂ ಜನಪ್ರತಿನಿಧಿ ಕುಂದಾಪುರ ವತಿಯಿಂದ ಡಿ.3 ರಿಂದ 5 ರವರೆಗೆ ಸಂಜೆ 6.30 ಕ್ಕೆ ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ.

ಡಿ.3 ರಂದು ಫೂಲನ್ ದೇವಿ, ಡಿ.4 ರಂದು ಶರೀಫ, ಡಿ.5 ರಂದು ಬಿದ್ದೂರಿನ ಬಿಗ್ ಬೆನ್ ನಾಟಕಗಳ ಪ್ರದರ್ಶನವಿರಲಿದೆ.

ಡಿ.5 ರಂದು ಕಾರ್ತಿಕ ಬ್ರಹ್ಮಾವರ ನೆನಪಿನ ಕಾರ್ತಿಕ ನಮನ ಮಡೆಯಲಿದೆ.

ಕಾರ್ತಿಕ್ ನೆನಪಿನ ರಂಗ ಪ್ರಶಸ್ತಿಯನ್ನು ಕಲಾವಿದೆ ಲಿಖಿತಾ ಶೆಟ್ಟಿ ಇವರಿಗೆ ನೀಡಲಾಗುವುದು.

ಪ್ರವೇಶ ಉಚಿತ.

ಮಾಹಿತಿಗಾಗಿ: 9632794477/ 9880353917 ಸಂಪರ್ಕಿಸಬಹುದು.