ಉಡುಪಿಯ ನಮ್ಮ ಮೊಬೈಲ್ ನಲ್ಲಿ ನಿಮಗಾಗಿ ಕಾದಿದೆ ‘ನಮ್ಮ ದೀಪೋತ್ಸವ’ ಬಂಪರ್ ಆಫರ್!

ಉಡುಪಿ: ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೊಸ ಮೊಬೈಲ್ ಖರೀದಿಗೆ ಪ್ಲ್ಯಾನ್ ಹಾಕಿಕೊಂಡಿದ್ದೀರಾ? ಒಂದೊಳ್ಳೆ ಮೊಬೈಲ್ ಜೊತೆ ಈ ಬಾರಿಯ ದೀಪಾವಳಿಯನ್ನು ಸಂಭ್ರಮಿಸುವ ಆಸೆಯಾ? ನಿಮ್ಮ ಬಜೆಟ್ ಗೆ ನಿಮ್ಮಿಷ್ಟದ ಮೊಬೈಲ್ ಸಿಗುತ್ತೋ, ಇಲ್ಲವೋ ಎಂಬ ಗೊಂದಲದಲ್ಲಿದ್ದೀರಾ? ಹಾಗಾದ್ರೆ ಆ ಚಿಂತೆ ಬಿಡಿ. ಉಡುಪಿಯ ನಮ್ಮ ಮೊಬೈಲ್ ನಲ್ಲಿ ನಿಮ್ಮ ಆಸೆ ಕನಸು ಪಟ್ ಅಂತ ಸಾಕಾರವಾಗಲಿದೆ. ಜೊತೆಗೆ ಅದ್ಬುತ ಬಹುಮಾನಗಳನ್ನು ಗೆಲ್ಲುವ ಭರ್ಜರಿ ಅವಕಾಶ ಇಲ್ಲಿದೆ. ನಮ್ಮ ಮೊಬೈಲ್ ಈ ದೀಪಾವಳಿಗೆ ನಿಮಗೆ ನೀಡುತ್ತಿದೆ ಬಂಪರ್ ಕೊಡುಗೆಗಳು.

ಹೌದು, ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಸದಾನಂದ ಟವರ್ ನಲ್ಲಿರುವ “ನಮ್ಮ ಮೊಬೈಲ್” ದೀಪಾವಳಿ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ನಿಮಗೆ ಸ್ಪೂರ್ತಿ ನೀಡಲಿದೆ.

ಏನೇನಿದೆ ಆಫರ್:

“ನಮ್ಮ ಮೊಬೈಲ್” ನಲ್ಲಿ ನವೆಂಬರ್ 30ರ ವರೆಗೆ ‘ನಮ್ಮ ದೀಪೋತ್ಸವ’ ಬಂಪರ್ ಆಫರ್ ನಡೆಯುತ್ತಿದ್ದು, ಪ್ರತಿ ಖರೀದಿಯ ಮೇಲೆ 1500 ರೂ. ಉಡುಗೊರೆ ನೀಡಲಾಗ್ತಿದೆ.ಇಷ್ಟು ಮಾತ್ರವಲ್ಲ, ಲಕ್ಕಿ ಕೂಪನ್ ಅನ್ನು ಕೂಡ ನೀಡಲಾಗುತ್ತಿದ್ದು, ಅದರಲ್ಲಿ ಟಿವಿ, ಮೊಬೈಲ್, ಹೋಮ್ ಥೆಯೆಟರ್ ಗೆಲ್ಲುವ ಭರ್ಜರಿ ಅವಕಾಶ ಉಂಟು. ಅದರ ಜೊತೆಗೆ ಸ್ಕ್ರಾಚ್ ಕಾರ್ಡ್ ಆಫರ್ ನೀಡಲಾಗಿದ್ದು, ಸ್ಪೀನ್ ಮಾಡಿ ಬಹುಮಾನ ಗೆಲ್ಲುವ ಅವಕಾಶ ಕೂಡ ನಿಮಗಿದೆ.

ಶೂನ್ಯ ಡೌನ್ ಪೇಮೆಂಟ್ ನಲ್ಲಿ ಇಎಂಐ ಸೌಲಭ್ಯದ ಮೂಲಕ ಮೊಬೈಲ್ ಖರೀದಿಸುವ ಅವಕಾಶವೂ ಇದೆ. ಬರೀ ಮೊಬೈಲ್ ಮಾತ್ರವಲ್ಲ ಮೊಬೈಲ್ ಜೊತೆ ಭರ್ಜರಿ ಬಹುಮಾನಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಕೊಟ್ಟಿರುವ ನಮ್ಮ ಮೊಬೈಲ್  ಶಾಪ್ ಗೆ ಬಂದು ನಿಮ್ಮ ಕನಸಿನ ಮೊಬೈಲ್ ಖರೀದಿಸಿ. ದೀಪಾವಳಿ ಸಂಭ್ರಮಿಸಿ

ಹೆಚ್ಚಿನ ಮಾಹಿತಿ ಸಂಪರ್ಕಿಸಿ ಶಾಪ್ ನ ದೂರವಾಣಿ ಸಂಖ್ಯೆ 0820 2522 337, ಮೊಬೈಲ್ ಸಂಖ್ಯೆ 98868 36985, 94644 27711