MSDC ಓರನ್ ಇಂಟರ್ನ್ಯಾಷನಲ್ ನಲ್ಲಿ “ರಿಸೆಪ್ಷನ್ ಲುಕ್” ಸೆಮಿನಾರ್.

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಒಂದು ಘಟಕ) ಓರನ್ ಇಂಟರ್ನ್ಯಾಷನಲ್ ನಲ್ಲಿ ಜೂ.7 ರಂದು (ಶುಕ್ರವಾರ) “ರಿಸೆಪ್ಷನ್ ಲುಕ್” ಸೆಮಿನಾರ್ ರಚಿಸಲಾಯಿತು.

ಯುವತಿಯರಿಗೆ “ರಿಸೆಪ್ಷನ್ ಲುಕ್” ಬಗ್ಗೆ ವಿವರವಾಗಿ ತಿಳಿಸಲಾಯಿತು.

ವೃತ್ತಿಪರ ಮೇಕಪ್ ಕಲಾವಿದರಾಗಲು ಓರೇನ್‌ಗೆ ಸೇರಿ. ರಿಸೆಪ್ಷನ್ ಮೆಕಪ್’ನ ದಾಖಲಾತಿ ಆರಂಭಗೊಂಡಿದ್ದು, ಯುವತಿಯರಿಗೆ ಇದೊಂದು ಉಪಯುಕ್ತವಾದ ಕೋರ್ಸ್ ಆಗಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: 3 ನೇ ಮಹಡಿ, MSDC, ಓರೇನ್ ಇಂಟರ್ನ್ಯಾಷನಲ್, ಡಾ ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಈಶ್ವರನಗರ ಮಣಿಪಾಲ
📞8123165068
📞8123163935 https://msdcskills.org/beauty-wellness/
[email protected]
oranemsdc_manipal