ಮಿಯ್ಯಾರು ಲವ-ಕುಶ ಕಂಬಳ: ವಿಜೇತರ ಪಟ್ಟಿ ಇಲ್ಲಿದೆ ನೋಡಿ

ಕಾರ್ಕಳ: ಅವಿಭಜಿತ ದ.ಕ. ಜಿಲ್ಲೆಯ, ಹೆಮ್ಮೆಯ 15ನೇ ವರ್ಷದ ಮಿಯಾರು “ಲವ – ಕುಶ” ಜೋಡುಕರೆ ಬಯಲು ಕಂಬಳ ಕೂಟ ಸೋಮವಾರ ಸಂಪನ್ನಗೊಂಡಿತು.

ಕಂಬಳ ಫಲಿತಾoಶ ಇಲ್ಲಿದೆ:

 ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :178

ಕನೆಹಲಗೆ: 3 ಜೊತೆ ,ಅಡ್ಡಹಲಗೆ: 3 ಜೊತೆ ,ಹಗ್ಗ ಹಿರಿಯ: 25 ಜೊತೆ ,ನೇಗಿಲು ಹಿರಿಯ: 25 ಜೊತೆ ,ಹಗ್ಗ ಕಿರಿಯ: 23 ಜೊತೆ ,ನೇಗಿಲು ಕಿರಿಯ: 99 ಜೊತೆ  ಒಟ್ಟು ಕೋಣಗಳ ಸಂಖ್ಯೆ : 178  ಜೊತೆ

ಕನೆಹಲಗೆ

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ದ್ವಿತೀಯ: ವಾಮಂಜೂರು ತಿರುವೈಲು ಗುತ್ತು ನವೀನ್ಚಂದ್ರ ಆಳ್ವ

ಹಗ್ಗ ಹಿರಿಯ

ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ “B”

ದ್ವಿತೀಯ: ಸುರತ್ಕಲ್ ತಡಂಬೈಲ್ ನಾಗೇಶ್ ದೇವಾಡಿಗ “B”

ಹಗ್ಗ ಕಿರಿಯ:

ಪ್ರಥಮ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ

ದ್ವಿತೀಯ: ಜಪ್ಪುಮನ್ಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ “A”

ನೇಗಿಲು ಹಿರಿಯ: 

ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ “A”

ದ್ವಿತೀಯ: ಎಲ್ಲೂರು ಭಂಡಾರ ಮನೆ ಹರೀಶ್ ಶೆಟ್ಟಿ

ನೇಗಿಲು ಕಿರಿಯ:

ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್

ದ್ವಿತೀಯ: ಬಾರ್ಯ ಬಳ್ಳಿ ದಡ್ಯ ಗುತ್ಯಂಡ ಪರಮೇಶ್ವರ ದೊಂಬಯ್ಯ ಗೌಡ

ಅಡ್ಡಹಲಗೆ:

ಪ್ರಥಮ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾ