ಶತಮಾನ ಕಂಡ MCC ಬ್ಯಾಂಕ್ 1000 ಕೋಟಿ ವ್ಯವಹಾರ ಸಂಭ್ರಮ: ಫೆ.1 ರಿಂದ ಮೇ 10 ರವರೆಗೆ ವಿಶೇಷ ಕೊಡುಗೆಗಳು!! ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ!

ಮಂಗಳೂರು: ಕಳೆದ 112 ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿ ಉತೃಷ್ಟ ಗುಣಮಟ್ಟದ ಸೇವೆ ನೀಡಿ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಸ್ಥಾಪಿಸಿರುವ ದ.ಕ ಜಿಲ್ಲೆಯ ಸುಪ್ರಸಿದ್ದ MCC ಬ್ಯಾಂಕ್ ಫೆ.1 ರಿಂದ ಮೇ 10 ರವರೆಗೆ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.

ವಾಹನ ಸಾಲ, ಚಿನ್ನಾಭರಣ ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ. ಭದ್ರತಾ ಲಾಕರ್ ಮೇಲೆ ಶೂನ್ಯ ಬಾಡಿಗೆ(ಒಂದು ವರ್ಷ ಕಾಲ) ಹಾಗೂ ವಿದ್ಯಾ ಭವಿಷ್ಯ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ(ಒಂದು ವರ್ಷ ಕಾಲ).

ನಿಮ್ಮ ಹತ್ತಿರದ ಶಾಖೆಯನ್ನು ಇಂದೇ ಸಂಪರ್ಕಿಸಿ

ಸಂಪರ್ಕ: 7090701105/ 1800-1232966