ಮಾ.11: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ: ಲಕ್ಷ ಕದಳೀ ಸಮರ್ಪಣೆ

ಪೆರ್ಡೂರು: ಕದಳೀಪ್ರಿಯ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಾ.11ರಂದು ಬುಧವಾರ ಪೂರ್ವಾಹ್ನ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರಿಂದ ಲಕ್ಷ ಕದಳೀ ಸಮರ್ಪಣೆ, ಶ್ರೀ ಪಲಿಮಾರು ಮಠದ ಪಟ್ಟದ ಶ್ರೀರಾಮ ದೇವರ ಪೂಜೆ ಹಾಗೂ ಸಹಸ್ರ ಕದಳೀಯಾಗವು ದೇವರ ಸನ್ನಿಧಿಯಲ್ಲಿ ನಡೆಯಲಿದೆ.

ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.