ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ.
ಮೇ 11ರಿಂದ ಮೇ 15ರವರೆಗೆ ಶಿಬಿರ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ.
ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರದ್ದಾಗಿದೆ.
ಶಿಬಿರದಲ್ಲಿ ಏನೇನಿದೆ?
ಶಿಬಿರದಲ್ಲಿ ಡ್ರಾಯಿಂಗ್ & ಪೇಂಟಿಂಗ್, ಪೇಪರ್ ಕ್ರಾಫ್ಟ್ಸ್, DIY ಕ್ರಿಯೇಷನ್ಸ್, ರಿಸೈಕಲ್ ಆರ್ಟ್ ಪ್ರಾಜೆಕ್ಟ್ಸ್, ಕ್ರಿಯೇಟಿವ್ ಡಿಸೈನ್ಸ್ ಹಾಗೂ ಬೇಸಿಕ್ ಕ್ರಾಫ್ಟ್ ತಂತ್ರಗಳನ್ನು ಕಲಿಸಲಾಗುತ್ತದೆ.
6ನೇ ತರಗತಿಯಿಂದ 8ನೇ ತರಗತಿವರೆಗೆ ಜೂನಿಯರ್ ಬ್ಯಾಚ್ ಹಾಗೂ 9ನೇ ತರಗತಿಯಿಂದ 12ನೇ ತರಗತಿವರೆಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವಿದ್ಯಾರ್ಥಿಗೆ ₹1,500 ಶುಲ್ಕ ನಿಗದಿಪಡಿಸಲಾಗಿದ್ದು, ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸಂಸ್ಥೆಯೇ ಒದಗಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165069 www.msdcskills.org ವೆಬ್ಸೈಟ್ಗೆ ಭೇಟಿ ನೀಡಿ.

















