ಮಣಿಪಾಲದ MSDC ಯಲ್ಲಿ ಲುಕ್ & ಲರ್ನ್ ಕಾರ್ಯಾಗಾರ : ಈ ವೃತ್ತಿಪರ ತರಬೇತಿಯಲ್ಲಿ ನೀವು ಭಾಗವಹಿಸಬಹುದು

ಮಣಿಪಾಲ : ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್- MSDC (ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಘಟಕ)ನಲ್ಲಿ ಒರೇನ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಲುಕ್ & ಲರ್ನ್ ಕಾರ್ಯಾಗಾರ ಕ್ರಿಸ್ಟಲ್ ಜೆಲ್ ಪ್ರೀಮಿಯಂ ಮ್ಯಾನಿಕ್ಯೂರ್ ಫೆ. 24 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಒರೇನ್ ಇಂಟರ್ನ್ಯಾಷನಲ್ ಎಂಎಸ್ಡಿಸಿ ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ ಇಲ್ಲಿ ನಡೆಯಲಿದೆ.

ಕೋರ್ಸ್ ನ ಪ್ರಯೋಜನಗಳೇನು?:

  • ವಿಶ್ರಾಂತಿ ಮತ್ತು ಆರೈಕೆ
  • ಚರ್ಮ ಮೃದುಗೊಳಿಸುವಿಕೆ ಮತ್ತು ಪೋಷಣೆ
  • ಸ್ಕ್ರಬ್ ಮೂಲಕ ಎಕ್ಸ್ಫೋಲಿಯೇಶನ್ ಹಾಗೂ ಕ್ಲೆನ್ಸಿಂಗ್
  • ಟ್ಯಾನಿಂಗ್ ನಿವಾರಣೆ
  • ಚರ್ಮದ ಕಂಗೊಳಿಸುವಿಕೆ ಹೆಚ್ಚಳ

ಕಾರ್ಯಾಗಾರದ ಶುಲ್ಕ: ಕೇವಲ ₹199/- ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8123165068, ವೆಬ್ಸೈಟ್: https://msdcskills.org/beauty-wellness/ ಇಮೇಲ್: [email protected] ಸಂಪರ್ಕಿಸಬಹುದು.