ಮಣಿಪಾಲ: ಅ.9 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ‘KOBIDO ಫೇಶಿಯಲ್ ಮಸಾಜ್’ ನೋಡಿ, ಕಲಿಯಿರಿ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(MSDC) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅಕ್ಟೋಬರ್ 9 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ಯ ವರೆಗೆ ‘KOBIDO ಫೇಶಿಯಲ್ ಮಸಾಜ್’ ನೋಡಿ, ಕಲಿಯಿರಿ ಕಾರ್ಯಾಗಾರ ನಡೆಯಲಿದೆ.

ಕೇವಲ ರೂ.499/- ಮಾತ್ರ. ನಿಮ್ಮ ಆಸನಗಳನ್ನು ದೃಢೀಕರಿಸಲು ಕರೆ ಮಾಡಿ ಮತ್ತು ನೋಂದಾಯಿಸಿ.

MSDC ಕಟ್ಟಡ, 3ನೇ ಮಹಡಿ, ಓರೇನ್ ಇಂಟರ್ನ್ಯಾಷನಲ್
ದೂರವಾಣಿ ಸಂಖ್ಯೆ: 8123165068