ಮಣಿಪಾಲ್ ಮ್ಯಾರಥಾನ್-6: ವಿಜೇತರ ವಿವರ

42K ಪುರುಷ ವಿಭಾಗ

ಪ್ರಥಮ – ಎಂ ನಂಜುಂಡಪ್ಪ| 42K(NM,M, 30-45))| 02:47:18
ದ್ವಿತೀಯ-ಸಚಿನ್ ಪೂಜಾರಿ|42K(NM,M, 18-30)| 02:47:18
ತೃತೀಯ- ಚೇತ್ರಂ ಕುಮಾರ್| 42K(NM,M, 18-30)| 02:52:24

42K ಮಹಿಳಾ ವಿಭಾಗ

ಪ್ರಥಮ-ಚೈತ್ರಾ ದೇವಾಡಿಗ|42K(NM,F, 18-30)| 03:26:29
ದ್ವಿತೀಯ -ಜಸ್ಮಿತಾ ಕೊಡೆಂಕಿರಿ|42K(NM,F, 18-30)| 04:46:10

21K ಪುರುಷ ವಿಭಾಗ

ಪ್ರಥಮ -ವೈಭವ್ ಪಾಟೀಲ್|21K(NM,M, 18-30)| 01:13:44
ದ್ವಿತೀಯ -ರಘುವರನ್ ಸಿ|21K(NM,M, 18-30)| 01:13:57
ತೃತೀಯ -ಮೋನು ಸಿಂಗ್|21K(NM,M, 18-30)| 01:15:19

21K ಮಹಿಳಾ ವಿಭಾಗ

ಪ್ರಥಮ -ಅರ್ಚನಾ ಕೆ.ಎಂ|21K(NM,F, 18-30)| 01:32:46
ದ್ವಿತೀಯ -ನಂದಿನಿ ಜಿ|21K(NM,F, 18-30)| 01:37:28
ತೃತೀಯ-ಸ್ಪಂದನ|21K(NM,F, 18-30)| 01:44:24

10K ಪುರುಷ ವಿಭಾಗ

ಪ್ರಥಮ-ಮಣಿಕಂಠ ಪು|34:33
ದ್ವಿತೀಯ -ಶ್ರೀ-|34:50
ತೃತೀಯ -ಘೂರ ಚೌಹಾಣ್|37:20

10K ಮಹಿಳಾ ವಿಭಾಗ

ಪ್ರಥಮ -ರೂಪಶ್ರೀ ಎನ್ ಎಸ್|44:20
ದ್ವಿತೀಯ -ರೇಖಾ ಬಸಪ್ಪ ಪಿರೋಜಿ|45:21
ತೃತೀಯ-ಅನ್ನಾ ಕ್ಯಾಂಪ್ಸ್|49:28

5K ಪುರುಷ ವಿಭಾಗ

ಪ್ರಥಮ -ನಾಗರಾಜ್ ದಿವಟೆ|17:40
ದ್ವಿತೀಯ- ರಾಹುಲ್-18:49
ತೃತೀಯ -ವಿಲಾಸ್ ಪುರಾಣಿಕ್|18:51

5K ಮಹಿಳಾ ವಿಭಾಗ

ಪ್ರಥಮ -ಉಷಾ ಆರ್|17:40:00
ದ್ವಿತೀಯ-ಪ್ರಣಮ್ಯ|23:28
ತೃತೀಯ -ಮಾನ್ಯ ಕೆ ಮೀ|23:28