ಮಣಿಪಾಲದಲ್ಲಿ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದೆ

ಉಡುಪಿ:ಮಣಿಪಾಲದಲ್ಲಿ ಮೈನ್ ರೋಡ್ ಟಚ್ ಆಗಿರುವ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದ್ದು, ಸುಸ್ಥಿರ ಬೆಲೆಗೆ ಆಧುನಿಕ ವಾಸಸ್ಥಳ ಮಣಿಪಾಲದ ಹೃದಯಭಾಗದಲ್ಲಿದೆ. ನಿಮ್ಮ ಮನೆಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಇದಾಗಿದೆ.

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ, ರಾಜೀವ್ ನಗರದ ಅಲೇವೂರು ರಸ್ತೆಯಲ್ಲಿರುವ GSJ ರಿಡ್ಜ್ ಮಾಉಂಟ್ ಬಿಲ್ಡಿಂಗ್ನಲ್ಲಿ ವಿಶಿಷ್ಟ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕೆ ಲಭ್ಯವಿದೆ. ಈ ಬಿಲ್ಡಿಂಗ್ ಗೆ 6-7 ವರ್ಷಗಳಾಗಿದ್ದು,
1120 ಚದರ ಅಡಿ – 2 ಬೆಡ್‌ರೂಮ್ ಇದೆ.

ಕವರ್ ಕಾರ್ ಪಾರ್ಕಿಂಗ್, ಪವರ್ ಬ್ಯಾಕಪ್, ಲಿಫ್ಟ್ ಹಾಗೂ 24×7 ಸೆಕ್ಯುರಿಟಿ ಸೌಲಭ್ಯವಿದೆ.

ಈ ಬಿಲ್ಡಿಂಗ್ ಮುಖ್ಯ ರಸ್ತೆಯಲ್ಲಿದ್ದು, ಎಲ್ಲ ಮೂಲಸೌಕರ್ಯಗಳಿಗೆ ಸುಲಭದ ಪ್ರವೇಶವಿರುವ ಈ ಆಧುನಿಕ ಅಪಾರ್ಟ್‌ಮೆಂಟ್ ನಿಮ್ಮ ನೇರ ಹೂಡಿಕೆಗೆ ಅತೀ ಉತ್ತಮ ಆಯ್ಕೆ.ಮಾರ್ಕೆಟ್ ಬೆಲೆಗೆ ಲಭ್ಯವಿದೆ.ಇನ್ನಷ್ಟು ವಿವರಗಳಿಗಾಗಿ ಸಂಪರ್ಕಿಸಿ:📞 8095747077