ಮಂಗಳೂರು: ಮಂಗಳೂರಿನ ಬೋಳೂರು ಮಹಿಳೆಗೆ ಸೋಂಕು ಇರುವುದು ದೃಡ ಪಟ್ಟಿದೆ.
ಬೋಳೂರಿನ 58 ವರ್ಷದ ಮಹಿಳೆಗೆ P501 ಸಂಪರ್ಕದಿಂದ ಸೋಂಕು ಮಹಿಳೆಗೆ ಹರಡಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಬೋಳೂರು ಪ್ರದೇಶ ಸಂಪೂರ್ಣವಾಗಿ ಸಿಲ್ ಡೌನ್ ಮಾಡಲು ಮುಂದಾಗಿದ್ದು, ಈಗಾಗಲೇ ಜಿಲ್ಲಾಡಳಿತದ ಸಿಬ್ಬಂದಿಗಳು ಮತ್ತು ಪೊಲೀಸರು ಸ್ಥಳದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಬೋಳೂರಿನ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗುತ್ತಿದೆ.