ಬಣ್ಣಹಚ್ಚುವ ಮೂಲಕ ಪುಟ್ಟ ಕಂದಮ್ಮನಿಗೆ ಸಹಾಯದ ಗುರಿ ಹೊಂದಿರುವ ಮಂಗಳಾದೇವಿ ಫ್ರೆಂಡ್ಸ್ ಗೆ ಬೇಕಾಗಿದೆ ದಾನಿಗಳ ಸಹಕಾರ

ಮಣಿಪಾಲ: ಮಂಗಳಾದೇವಿ ಫ್ರೆಂಡ್ಸ್ ಮಣಿಪಾಲ ವತಿಯಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ವಿಭಿನ್ನ ವೇಷಗಳ ಮೂಲಕ ಪುಟ್ಟ ಕಂದನ ಚಿಕಿತ್ಸೆಗೆ ಧನ ಸಂಗ್ರಹ ಮಾಡುವ ಗುರಿಹೊಂದಿದ್ದು, 8 ವರ್ಷದ ಕು. ಅಮೂಲ್ಯ ಎಂಬ ಮಗುವಿಗೆ ಟ್ರಾನ್ಸ ಫ್ಯೂಷನ್ ಡಿಪೆಂಡೆಂಟ್ ಥಲಸ್ಸೆಮಿಯಾ ಚಿಕಿತ್ಸೆಗೆ ಧನ ಸಂಗ್ರಹಣೆ ಮಾಡುತ್ತಿದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಕೆಗೆ ಅಸ್ಥಿಮಜ್ಜೆ ಕಸಿ ಮಾಡಲು ಯೋಜಿಸಲಾಗಿದೆ ಚಿಕಿತ್ಸೆ ವೆಚ್ಚ ಅಂದಾಜು 32 ಲಕ್ಷ ರೂ ಆಗಲಿದೆ. ಆರ್ಥಿಕ ಸಹಾಯ ಮಾಡಲು ಬಯಸುವವರು ಕೆಳಕಂಡ ಖಾತೆಗೆ ಹಣ ವರ್ಗಾಯಿಸಬಹುದು.

Name : Amulya
pH : 9945241062
AC Number : 89068021363
IFSC CODE : KVGB0008208

Google Pay : 7259799853, 9449783649