ಉಡುಪಿ: ಬಿಜೆಪಿ- ಕಾಂಗ್ರೆಸ್ ನಡುವೆ ನೇರಹಣಾಹಣಿಯ ಉಡುಪಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದೆ.
ಫಲಿತಾಂಶ
ಉಡುಪಿ
ಪ್ರಸಾದ್ ಕಾಂಚನ್- ಕಾಂಗ್ರೆಸ್: 52930
ಯಶಪಾಲ್ ಎ ಸುವರ್ಣ- ಬಿಜೆಪಿ: 77386
ಕಾರ್ಕಳ
ಉದಯ ಕುಮಾರ್ ಶೆಟ್ಟಿ- ಕಾಂಗ್ರೆಸ್: 71615
ವಿ ಸುನಿಲ್ ಕುಮಾರ್- ಬಿಜೆಪಿ: 76019












