ಏಪ್ರಿಲ್ 10 ರಿಂದ ಮೇ 10 ರವರೆಗೆ Kids Isle ಲಿಟಲ್ ಏಂಜೆಲ್ಸ್ ಸಮ್ಮರ್ ಕ್ಯಾಂಪ್

ಉಡುಪಿ: ಬ್ರಹ್ಮಗಿರಿಯಲ್ಲಿರುವ ಫಾರ್ಚೂನ್ ಕ್ಯಾಂಪಸ್ ನಲ್ಲಿ Kids Isle ವತಿಯಿಂದ ಏಪ್ರಿಲ್ 10 ರಿಂದ ಮೇ 10 ರವರೆಗೆ 14 ವರ್ಷದೊಳಗಿನ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್-2023 ಅನ್ನು ಆಯೋಜಿಸಲಾಗಿದ್ದು, ವಿವಿಧ ಚಟುವಟಿಕೆಗಳಾದ ಸ್ವಿಮ್ಮಿಂಗ್, ಕರಾಟೆ, ಡ್ರಾಯಿಂಗ್, ಡ್ಯಾನ್ಸ್, ಸಿಂಗಿಂಗ್, ಇನ್ ಡೋರ್ ಗೇಮ್ಸ್ ಮತ್ತು ಔಟ್ ಡೋರ್ ಗೇಮ್ಸ್ ಗಳನ್ನು ಹಮ್ಮಿಕೊಳ್ಳಲಾಗುವುದು.

ಪ್ರತಿ ನಿತ್ಯ ಮಧ್ಯಾಹ್ನದವರೆಗೆ ನುರಿತ ಶಿಕ್ಷಕ ವರ್ಗ ದವರಿಂದ ವಿವಿಧ ತರಗತಿಗಳು ನಡೆಯುತ್ತವೆ. ಮಧ್ಯಾಹ್ನದ ಬಳಿಕ ನಿತ್ಯವೂ ಪ್ರವಾಸಗಳನ್ನು ಏರ್ಪಡಿಸಲಾಗುತ್ತದೆ.

ಆಹಾರ, ಸಸ್ಯಾಹಾರಿ ಭೋಜನ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪ್ರವೇಶಾತಿ ಆರಂಭವಾಗಿದ್ದು ಕೆಲವೇ ಸೀಟುಗಳು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483301698/9035466998/

9480641998/9482822266