ಬಿ.ಸಿ.ಎ: ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನದ ಕಲಿಕೆ

ವೃತ್ತಿಪರ ಕೋರ್ಸ್ಗಳ ತರಬೇತಿಯೊಂದಿಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗಸಂಸ್ಥೆಯನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಬಿ.ಕಾಂ ಶಿಕ್ಷಣದ ಜೊತೆಗೆ ಸಿಎ ಮತ್ತು ಸಿಎಸ್ಕೋರ್ಸ್ತರಬೇತಿಯನ್ನು ನೀಡುತ್ತಿದೆ ಹಾಗೂ ಕಂಪ್ಯೂಟರ್ಕ್ಷೇತ್ರದಲ್ಲಿಅತ್ಯಂತ ಬೇಡಿಕೆಯ ಗುಣಮಟ್ಟದ ಬಿ.ಸಿ.ಎ ಪದವಿಯನ್ನು ನೀಡುತ್ತಿದೆ.

ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ಬಿ.ಸಿ.ಎ ಪಠ್ಯದ ಕಲಿಕೆಯನ್ನು ಪ್ರಾಯೋಗಿಕ ಅಭ್ಯಾಸದೊಂದಿಗೆ ಸಂಯೋಜಿಸುವ ಮೂಲಕ ಕಂಪ್ಯೂಟರ್ಅಪ್ಲಿಕೇಶನ್ಗಳಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾಸಂಸ್ಥೆಯು ಈ ಕೋರ್ಸ್ಅನ್ನು ವಿನ್ಯಾಸಗೊಳಿಸಿದೆ.

ಐ.ಐ.ಟಿಸರ್ಟಿಫಿಕೇಟ್ಕೋರ್ಸ್ಗಳು :

ಬಿ.ಸಿ.ಎ ವಿದ್ಯಾರ್ಥಿಗಳ ಜ್ಞಾನದ ಅಭಿವೃದ್ಧಿಗಾಗಿ ಪ್ರತಿಷ್ಠಿತಐ.ಐ.ಟಿ (ಇಂಡಿಯನ್ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿ) ಹಾಗೂ ಎನ್.ಎಸ್.ಡಿ.ಸಿ. (ನ್ಯಾಷನಲ್ಸ್ಕಿಲ್ಡೆವಲಪ್ಮೆಂಟ್ಸೆಂಟರ್) ವತಿಯಿಂದ ಅನೇಕ ಸರ್ಟಿಫಿಕೇಟ್ಕೋರ್ಸ್ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ಬಿ.ಸಿ.ಎ ಕೋರ್ಸ್ನ ವಿಶೇಷತೆ ಎಂಬಂತೆ ಕಂಪ್ಯೂಟರ್ಸೈನ್ಸ್ಕ್ಷೇತ್ರದಲ್ಲಿಇಂಜಿನಿಯರಿಂಗ್ ರ್ವಿದ್ಯಾರ್ಥಿಗಳು ಪಡೆದುಕೊಳ್ಳುವ ಹಲವಷ್ಟು ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬಹುದು . ಇಂಜಿನಿಯರಿಂಗ್ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಎರಡರಿಂದ ಐದು ಲಕ್ಷದವರೆಗೆ ವೆಚ್ಚ ತಗುಲಲಿದ್ದು, ಬಿ.ಸಿ.ಎ ಕೋರ್ಸ್ಒಂದುವರ್ಷಕ್ಕೆ ಮೂವತ್ತರಿಂದ ಐವತ್ತು ಸಾವಿರ ತಗಲುತ್ತದೆ- ಇದರಿಂದ ವಿಷಯಜ್ಞಾನ ಹೆಚ್ಚುವುದಲ್ಲದೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ವಿದ್ಯೆಯನ್ನು ಪಡೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಅದಲ್ಲದೆ ತ್ರಿಶಾಸಂಸ್ಥೆ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಸಿ.ಎನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕ್ಯಾಂಪಸ್ನಲ್ಲಿಯೇ ಪಡೆಯುವ ಹಲವಾರು ಕಾರ್ಯಾಗಾರವನ್ನು ನಡೆಸುತ್ತದೆ. ಪಿಯುಸಿಯಲ್ಲಿ ಶೇಕಡ 70 ಕ್ಕಿಂತಹೆಚ್ಚು ಫಲಿತಾಂಶವನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಪಡೆಯುವ ಅವಕಾಶವಿದೆ.

ಶೇಕಡವಾರುಅಂಕ (%)ವಿದ್ಯಾರ್ಥಿವೇತನ
95%ಕ್ಕಿಂತಹೆಚ್ಚು20000
90 – 95%15000
85 – 90%10000
80 – 85%5000
70 – 80%3000

ಆಸಕ್ತರು ತ್ರಿಶಾವಿದ್ಯಾ ಕಾಲೇಜು ಕಟಪಾಡಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.