Home » ಶ್ರೀಕೃಷ್ಣಾಪುರ ಮಠದ ಪರ್ಯಾಯದ ಕೊನೆಯ ದಿನದ ಭೂರಿ ಭೋಜನ ಸೂರೆ ಹೊಡೆದ ಭಕ್ತರು
ಶ್ರೀಕೃಷ್ಣಾಪುರ ಮಠದ ಪರ್ಯಾಯದ ಕೊನೆಯ ದಿನದ ಭೂರಿ ಭೋಜನ ಸೂರೆ ಹೊಡೆದ ಭಕ್ತರು
ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಪ್ರಸ್ತುತ ಪರ್ಯಾಯದ ಕೊನೆಯ ದಿನದ ಭೂರಿಭೋಜನದ ಪಲ್ಲಪೂಜೆಯನ್ನು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನೆರವೇರಿಸಿದರು. ಭೂರಿಭೋಜನದ ನಂತರ ಉಳಿದ ಅಡುಗೆಯನ್ನೆಲ್ಲಾ ಸಾರ್ವಜನಿಕರಿಗೆ ಸೂರೆ ಬಿಡಲಾಯಿತು.