ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 1120 ಮೆಡಿಕಲ್ ಆಫೀಸರ್ (ವಿಮಾ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ವೈದ್ಯಕೀಯ ಪದವಿಯನ್ನು ಪಡೆದಿರಬೇಕು (ಎಂಬಿಬಿಸ್ )
ವೇತನ ಶ್ರೇಣಿ: ಹುದ್ದೆಗೆ ಮಾಸಿಕ ₹ 56,100 ರಿಂದ 1,77.500 ವೇತನ ನೀಡಲಾಗುವುದು. ಮಾಹಿತಿಗೆ ವೆಬ್‌ಸೈಟ್ ನೋಡುವುದು.
ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 35
ವಯೋಮಿತಿ ಸಡಿಲಿಕೆ
ಎಸ್‌ಸಿ/ಎಸ್‌ಟಿ: 5 ವರ್ಷಗಳು
ಒಬಿಸಿ: 3 ವರ್ಷಗಳು
ಅಂಗವಿಕಲರು 10 ವರ್ಷಗಳು
ಅರ್ಜಿ ಸಲ್ಲಿಕೆ: ಆನ್‌ಲೈನ್ ಮೂಲಕ ಹೊರತುಪಡಿಸಿ, ಇತರೆ ಯಾವುದೇ ವಿಧಾನದಲ್ಲಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ www. esic.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31–01–2022
ವೆಬ್‌ಸೈಟ್ ವಿಳಾಸ www. esic.nic.in