ಕುಂದಾಪುರ: ಕುಂದಾಪುರ ಎನ್.ಎಚ್. 66ರ ಗಾಂಧಿ ಮೈದಾನದ ಎದುರಿನ ಆರ್.ಕೆ. ಕಟ್ಟಡದಲ್ಲಿ ಇದೇ ಅ.16ರಂದು ನೂತನ “ನ್ಯೂ ಅರ್ಚನಾ ಬಾರ್ ಆ್ಯಂಡ್ ರೆಸ್ಟೋರೆಂಟ್” ಉದ್ಘಾಟನೆಗೊಳ್ಳಲಿದೆ.
ಹೋಟೆಲ್, ಲಾಡ್ಜ್, ಹಾಲ್ ಹಾಗೂ ಬಾರ್ ಒಳಗೊಂಡಿರುವ ಅತ್ಯಂತ ಸುಸಜ್ಜಿತ ರೆಸ್ಟೋರೆಂಟ್ ಇದಾಗಿದೆ. ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ವಿವಿಧ ವೆರೈಟಿಯ ಫುಡ್ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿ Proprietor ಎಚ್.ಎಸ್. ಸಂತೋಷ್ ಪೂಜಾರಿ ಮೊಬೈಲ್ ಸಂಖ್ಯೆ 91485 21226 ಸಂಪರ್ಕಿಸಬಹುದು.