2ನೇ ವರ್ಷದ ಮಂಗಳೂರು, ಕೂಳೂರು “ರಾಮ – ಲಕ್ಷ್ಮಣ ” ಜೋಡುಕರೆ ಕಂಬಳ ಭಾನುವಾರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.
ಕೂಟದ ಫಲಿತಾoಶ:
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ:
4 ಜೊತೆ, ಅಡ್ಡಹಲಗೆ: 4 ಜೊತೆ, ಹಗ್ಗ ಹಿರಿಯ: 19 ಜೊತೆ, ನೇಗಿಲು ಹಿರಿಯ: 15 ಜೊತೆ, ಹಗ್ಗ ಕಿರಿಯ: 15 ಜೊತೆ, ನೇಗಿಲು ಕಿರಿಯ: 44 ಜೊತೆ, ಒಟ್ಟು ಕೋಣಗಳ ಸಂಖ್ಯೆ : 101 ಜೊತೆ
————————————————–
ಕನೆಹಲಗೆ: ಬಾರ್ಕೂರು ಶಾಂತಾರಾಮ ಶೆಟ್ಟಿ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಗ್ಗ ಹಿರಿಯ: ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ “B”
ದ್ವಿತೀಯ: ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಲ್ “B”
ಹಗ್ಗ ಕಿರಿಯ: ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ, ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್
ನೇಗಿಲು ಹಿರಿಯ: ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ “B”, ದ್ವಿತೀಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ “B”
ನೇಗಿಲು ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ, ದ್ವಿತೀಯ: ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ
ಅಡ್ಡಹಲಗೆ: ಪ್ರಥಮ: ಮೋರ್ಲ ಗಿರೀಶ್ ಆಳ್ವ, ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ.