ಕಿನ್ನಿಗೋಳಿ ಬಳಿ ಇರುವ ಪ್ರಖ್ಯಾತ ಆಹಾರ ಉತ್ಪಾದನಾ ಕಂಪನಿಗೆ 25-45 ವರ್ಷ ವಯೋಮಿತಿಯ ಪಿಯುಸಿ ವ್ಯಾಸಂಗ ಮಾಡಿರುವ ಪುರುಷರು ಲೈನ್ ಸೇಲ್ಸ್ ( LineSales) ಹುದ್ದೆ ಹಾಗೂ ಹಿಂದಿ ಹುಡುಗರು ಪ್ಯಾಕಿಂಗ್ ಕೆಲಸಕ್ಕೆ (Packing) ಬೇಕಾಗಿದ್ದಾರೆ.
PF, ESI ವಸತಿ ಊಟದೊಂದಿಗೆ ಉತ್ತಮ ವೇತನ ನೀಡಲಾಗುವುದು.