Home » ಕರಂಬಳ್ಳಿ ವೆಂಕಟರಮಣ ದೇವರಿಗೆ ವಿಶೇಷ ಅಲಂಕಾರ
ಉಡುಪಿ: ಇಲ್ಲಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವದ ಅಂಗವಾಗಿ ಅರ್ಚಕ ನವೀನ್ ಐತಾಳ ಅವರು ವೆಂಕಟರಮಣ ದೇವರಿಗೆ ವಿಶೇಷ ಅಲಂಕಾರ ಮಾಡಿದರು.