30ನೇ ವರ್ಷದ ಅಡ್ವೆ ನಂದಿಕೂರು ಕೋಟಿ – ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ

ಜ.15ರಂದು ನಡೆದ 30ನೇ ವರ್ಷದ ಅಡ್ವೆ ನಂದಿಕೂರು ಕೋಟಿ – ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ ಇಂತಿದೆ

ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳು -169

ಕನೆ ಹಲಗೆ -5 ಜೊತೆ, ಅಡ್ಡ ಹಲಗೆ – 8 ಜೊತೆ ಜೋಡಿ ಹಗ್ಗ ಕಿರಿಯ – 18 ಜೊತೆ,, ಹಗ್ಗ ಹಿರಿಯ -19 ಜೊತೆ
ನೇಗಿಲು ಕಿರಿಯ – 89 ಜೊತೆ, ನೇಗಿಲು ಹಿರಿಯ – 30 ಜೊತೆ,

ಕನೆ ಹಲಗೆ: ನೀರು ನೋಡಿ ಬಹುಮಾನ:

ಮೊದಲನೆ ಬಹುಮಾನ
ಬೇಲಾಡಿ ಬಾವ ಅಶೋಕ ಶೆಟ್ಟಿ (ಹಲಗೆ ಮೆಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ )

ಎರಡನೇ ಬಹುಮಾನ
ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ
(ಹಲಗೆ ಮೆಟ್ಟಿದವರು ಬೈ೦ದೂರು ಭಾಸ್ಕರ ದೇವಾಡಿಗ )

ಅಡ್ಡ ಹಲಗೆ

ಮೊದಲನೆ ಬಹುಮಾನ

ನಾರಾವಿ ಯುವರಾಜ್ ಜೈನ್ (12.03)
(ಹಲಗೆ ಮೆಟ್ಟಿದವರು ಭಟ್ಕಳ ಹರೀಶ್ )

ಎರಡನೇ ಬಹುಮಾನ

ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟರ A (13.03)
(ಹಲಗೆ ಮೆಟ್ಟಿದವರು ಸುಧೀರ್ ದೇವಾಡಿಗ )

ಹಗ್ಗ ಹಿರಿಯ

ಮೊದಲನೆ ಬಹುಮಾನ
ಪದವು ಕಾನಡ್ಕ ಫ್ಲೇವಿ ಡಿ ಸೋಜ A (12.26)
(ಓಡಿಸಿದವರು -ಬೈ೦ದೂರು ವಿವೇಕ್ ಪೂಜಾರಿ)

ಎರಡನೇ ಬಹುಮಾನ
ಎರ್ಮಾಳ್ ರೋಹಿತ್ ಹೆಗ್ಡೆ A (12.44)
(ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ್)

ಹಗ್ಗ ಕಿರಿಯ

ಮೊದಲನೆ ಬಹುಮಾನ
ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ A (12.14)
(ಓಡಿಸಿದವರು ಅತ್ತೂರು ಕೊಡ೦ಗೆ ಸುಧೀರ್ ಸಾಲ್ಯಾನ್ )

ಎರಡನೇ ಬಹುಮಾನ
ನಕ್ರೆ ಮಹೋಧರ ನಿವಾಸ ಈಶಾನಿ ನಾರಾಯಣ ಭ೦ಡಾರಿ (12.75)
(ಓಡಿಸಿದವರು ಪಣಪಿಲ ಪ್ರವೀಣ್ ಕೋಟ್ಯಾನ್ )

ನೇಗಿಲು ಹಿರಿಯ

ಮೊದಲನೆ ಬಹುಮಾನ
ಇರುವೈಲ್ ಪಾನಿಲ ಬಾಡ ಪೂಜಾರಿ A (11.64)
(ಓಡಿಸಿದವರು ಬೈ೦ದೂರು ವಿವೇಕ್ ಪೂಜಾರಿ)

ಎರಡನೆ ಬಹುಮಾನ
ಸಾ೦ತೂರು ಬೈಲು ಮನೆ ವಿಜೇತ್ ಕುಮಾರ್ B (11.67)
(ಓಡಿಸಿದವರು ನಕ್ರೆ ಪವನ್ ಮಡಿವಾಳ)

ನೇಗಿಲು ಕಿರಿಯ

ಮೊದಲನೆ ಬಹುಮಾನ
ವೇಣೂರು ಮೂಡುಕೋಡಿ ಗಣೇಶ್ ನಾರಾಯಣ ಪಂಡಿತ್ (12.03)
(ಓಡಿಸಿದವರು ಪೆರಿ೦ಜೆ ಪ್ರಮೋದ್ ಕೋಟ್ಯಾನ್ )

ಎರಡನೇ ಬಹುಮಾನ
ಇನ್ನ ಮಡ್ಮಾಣ್ ಶಾರದಾ ನಿಲಯ ಸಂತೋಷ ಶೆಟ್ಟಿ (12.30)
(ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್ ಶೆಟ್ಟಿ)

ಕೃಪೆ: ಸಂದೀಪ್ ನಾರಾವಿ