ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ  ಮೆರವಣಿಗೆಯಲ್ಲಿ ಗಮನ ಸೆಳೆದ ಟ್ಯಾಬ್ಲೋ ದೃಶ್ಯಗಳು

ಬ್ರಹ್ಮಾವರ: ಬಾರ್ಕೂರು ಕಚ್ಚೂರು ಶ್ರೀ ಮಾಲ್ತಿದೇವಿ ದೇಗುಲ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಬ್ರಹ್ಮಕಲಶೋತ್ಸವ, ನೂತನ ರಥ ಸಮರ್ಪಣೆ, ರಥೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಉಡುಪಿ ಜೋಡುಕಟ್ಟೆಯಿಂದ ಬೃಹತ್  ಹಸಿರು ಹೊರೆಕಾಣಿಕೆ ಮೆರವಣಿಗೆ ಶುಕ್ರವಾರದಂದು ನಡೆಯಿತು. ಹೊರೆಕಾಣಿಕೆ  ಮೆರವಣಿಗೆ ಸಂದರ್ಭದಲ್ಲಿ ಗಮನ ಸೆಳೆದ ಟ್ಯಾಬ್ಲೋ ದೃಶ್ಯಗಳು.
ಚಿತ್ರ: ಅಭಿಜಿತ್ ಪಾಂಡೇಶ್ವರ್