udupixpress
Home Trending ಉಡುಪಿ: ನಾಳೆ (ಜೂನ್ 7) ಸಿಟಿ ಬಸ್ ರೋಡ್ ಗೆ ಇಳಿಯಲ್ಲ

ಉಡುಪಿ: ನಾಳೆ (ಜೂನ್ 7) ಸಿಟಿ ಬಸ್ ರೋಡ್ ಗೆ ಇಳಿಯಲ್ಲ

ಉಡುಪಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಾನುವಾರದಂದು ನಗರದಲ್ಲಿ ಜನರ ಓಡಾಟ ವಿರಳವಾಗಿರುವುದರಿಂದ ನಾಳೆ (ಜೂನ್ 7)ರಂದು ಸಿಟಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ.
ಕಳೆದ ಭಾನುವಾರ ಬಸ್ ಗಳನ್ನು ಓಡಿಸಲಾಗಿತ್ತಾದರೂ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆ ಆಗಿತ್ತು. ಹಾಗಾಗಿ ನಾಳೆ ನಗರದಲ್ಲಿ ಸದ್ಯ ಸಂಚರಿಸುತ್ತಿರುವ 23 ಬಸ್ ಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಲಾಗಿದೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
error: Content is protected !!