ಉಡುಪಿ: ನ್ಯಾಶನಲ್ ಇಕ್ವಿಪ್ಮೆಂಟ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಉಡುಪಿ: ಇಲ್ಲಿನ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ನಲ್ಲಿರುವ ನ್ಯಾಶನಲ್ ಇಕ್ವಿಪ್ಮೆಂಟ್ ಸಂಸ್ಥೆಗೆ ಮಿಗ್ ವೆಲ್ಡರ್, ಆರ್ಚ್ ವೆಲ್ಡರ್, ಶೀಟ್ ಮೆಟಲ್ ಫ್ಯಾಬ್ರಿಕೇಟರ್ ಗಳು ಬೇಕಾಗಿದ್ದಾರೆ.

ಆಸಕ್ತರು ಸಂಪರ್ಕಿಸಿ: 9880348563