ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶವಿದ್ದು, ತಿಂಗಳಿಗೆ 20 ಸಾವಿರ ರೂಗಳ ವೇತನ ನೀಡಲಾಗುವುದು.

ಅರ್ಹತೆಗಳು:
# ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಯಾರಿರಬೇಕು
# ಕೆಲಸದ ಸ್ಥಳ ಕಾಪು
# ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ನೀಡಲಾಗುವುದು

ಆಸಕ್ತರು 8618257511, 9326012660 ಕರೆಮಾಡಬಹುದು ಅಥವಾ trisha@desicrew.in ಇ-ಮೇಲ್ ಮಾಡಬಹುದು ಅಥವಾ ನೇರವಾಗಿ ದೇಸೀ ಕ್ರ್ಯೂ, ರಾ.ಹೆ-66 ಕಾಪು ಇಲ್ಲಿ ಭೇಟಿ ನೀಡಬಹುದು.