ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶ

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-೨೦೨೬ರ ಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ ೧೦ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ರಾಷ್ಟ್ರಮಟ್ಟದಲ್ಲಿ ೧೫ ಲಕ್ಷದ ೩೮ ಸಾವಿರದ ೪೬೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ ೯೯.೯೦೫೫೧೯೯ ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ ೧೬೦೮ನೇ ರ‍್ಯಾಂಕ್ ಪಡೆದಿರುತ್ತಾರೆ.

ಸಂಸ್ಥೆಯ ೩೦ ವಿದ್ಯಾರ್ಥಿಗಳು ೯೮ ಪರ್ಸಂಟೈಲ್‌ಗಿಂತ ಅಧಿಕ, ೫೯ ವಿದ್ಯಾರ್ಥಿಗಳು ೯೭ ಪರ್ಸಂಟೈಲ್‌ಗಿಂತ ಅಧಿಕ, ೯೩ ವಿದ್ಯಾರ್ಥಿಗಳು ೯೬ ಪರ್ಸಂಟೈಲ್‌ಗಿಂತ ಅಧಿಕ, ೧೧೬ ವಿದ್ಯಾರ್ಥಿಗಳು ೯೫ ಪರ್ಸಂಟೈಲ್‌ಗಿಂತ ಅಧಿಕ ಹಾಗೂ ೨೪೪ ವಿದ್ಯಾರ್ಥಿಗಳು ೯೦ ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.

ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ ೧೯ಮಂದಿ, ರಸಾಯನಶಾಸ್ತ್ರದಲ್ಲಿ ೨೬ ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ ೧೨ ಮಂದಿ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.

ಜೆ.ಇ.ಇ ಮೈನ್ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾದ

೧. ಕನಿಷ್ಕ್ ಅಮೀನ್ ೯೯.೯೦೫೫೧೯೯ ಪರ್ಸಂಟೈಲ್ (ಜನರಲ್ ಕೆಟಗರಿಯಲ್ಲಿ ೧೬೦೮ನೇ ರ‍್ಯಾಂಕ್)

೨. ಸೋಹನ್ ಗಿರಿರಡ್ಡಿ ೯೯.೮೨೫೪೪೯೯ ಪರ್ಸಂಟೈಲ್,(ಜನರಲ್ ಕೆಟಗರಿಯಲ್ಲಿ ೨೮೮೪ನೇ ರ‍್ಯಾಂಕ್)

೩. ನಿಶಾನ್ ಎನ್ ಸಾಲ್ಯಾನ್ ೯೯.೭೦೮೪೨೪೪ ಪರ್ಸಂಟೈಲ್,(ಜನರಲ್ ಕೆಟಗರಿಯಲ್ಲಿ ೪೭೬೭ನರ‍್ಯಾಂಕ್)

೪. ಮೇಧಾನ್ಶ್ ಎನ್.ಬಿ ೯೯.೬೭೬೬೪೬೨ ಪರ್ಸಂಟೈಲ್, (ಜನರಲ್ ಕೆಟಗರಿಯಲ್ಲಿ ೫೨೫೯ನೇ ರ‍್ಯಾಂಕ್)

೫. ಅನಿರುದ್ಧ್ ಆರ್ ಉಡುಪ ೯೯.೬೧೩೦೦೯೫ ಪರ್ಸಂಟೈಲ್, (ಜನರಲ್ ಕೆಟಗರಿಯಲ್ಲಿ ೬೩೦೭ನೇ ರ‍್ಯಾಂಕ್)

೬. ತುಷಾರ್ ಎ.ಶೆಟ್ಟಿ ೯೯.೫೦೮೭೬೪೫ ಪರ್ಸಂಟೈಲ್ (ಜನರಲ್ ಕೆಟಗರಿಯಲ್ಲಿ ೭೯೫೮ನೇ ರ‍್ಯಾಂಕ್)

೭. ಎನ್.ಎಸ್.ವಿವೇಕ್ ೯೯.೩೯೪೨೫೬೩ ಪರ್ಸಂಟೈಲ್ (ಜನರಲ್ ಕೆಟಗರಿಯಲ್ಲಿ ೯೭೧೨ನೇ ರ‍್ಯಾಂಕ್)

೮. ತೇಜಸ್ ನಾಯಕ್ ೯೯.೨೩೧೩೦೯೯ ಪರ್ಸಂಟೈಲ್

೯. ಮನೋಜ್ ಎಂ ೯೯.೦೮೯೭೭೨೧ ಪರ್ಸಂಟೈಲ್

೧೦. ಅನಿಕೇತ್ ಆರ್ ಉಡುಪ ೯೯.೦೦೯೦೯೨೮ ಪರ್ಸಂಟೈಲ್

೧೧. ಅನಿರುದ್ಧ್ ಕಾಮತ್ ೯೮.೯೨೮೯೦೮೩ ಪರ್ಸಂಟೈಲ್,

೧೨. ಸೌಖ್ಯತಾ ಸಿ.ಎಂ ೯೮.೯೦೯೧೫೩೯ ಪರ್ಸಂಟೈಲ್,

೧೩. ವೈಷ್ಣವಿ ಕುಲಕರ್ಣಿ ೯೮.೮೩೮೪೯೧೮ ಪರ್ಸಂಟೈಲ್,

೧೪. ಸಾಯಿರಾಘವೇಂದ್ರ ಬಿ. ೯೮.೮೨೩೧೨೧೬ ಪರ್ಸಂಟೈಲ್,

೧೫. ಸಂಜನಾ ಬಿ.ಎ ೯೮.೭೭೨೨೮೮೬ ಪರ್ಸಂಟೈಲ್,

೧೬. ಸೃಜನ್ ಎನ್ ೯೮.೬೬೮೮೬೨೧ ಪರ್ಸಂಟೈಲ್,

೧೭. ಮಯೂರ್ ವಿ ಗೌಡ ೯೮.೫೯೪೩೩೩೬ ಪರ್ಸಂಟೈಲ್,

೧೮. ವರುಣ್ ಜೆ ೯೮.೫೭೦೭೦೫೧ ಪರ್ಸಂಟೈಲ್,

೧೯. ಜೀವನ್ ಎನ್ ಬಿ ೯೮.೫೪೨೧೪೯೦ ಪರ್ಸಂಟೈಲ್,

೨೦. ಸಿದ್ಧಾಂತ್ ಎನ್.ಜಿ ೯೮.೪೯೬೧೪೭೪ ಪರ್ಸಂಟೈಲ್

೨೧. ಅನಾಮಯ ಯೋಗೇಶ್ ದಿವಾಕರ್ ೯೮.೪೮೧೦೧೮೪ ಪರ್ಸಂಟೈಲ್,

೨೨. ವಿದ್ವತ್ ವಿ ಕಾಮತ್ ೯೮.೪೨೮೭೫೬೯ ಪರ್ಸಂಟೈಲ್,

೨೩. ಪ್ರಭಂಜನ್ ಭಟ್ ೯೮.೪೨೮೧೫೧೯ ಪರ್ಸಂಟೈಲ್,

೨೪. ಆಸ್ತಿಕಾ ಆರ್ ಭಾಗವತ್ ೯೮.೪೧೩೮೦೬ ಪರ್ಸಂಟೈಲ್,

೨೫. ಭರತ್ ರೆಡ್ಡಿ ವಿ ೯೮.೨೪೦೨೬೩೪ ಪರ್ಸಂಟೈಲ್

೨೬. ದಿಗಂತ್ ಎಸ್ ೯೮.೨೨೯೨೨೫೩ ಪರ್ಸಂಟೈಲ್,

೨೭. ಬಿ.ಅಮಿತ್ ಕಾಮತ್ ೯೮.೧೪೩೩೮೩೯ ಪರ್ಸಂಟೈಲ್

೨೮. ವಿಶಾಖ್ ಕೃಷ್ಣರಾಜ್ ೯೮.೧೩೨೭೪೮ ಪರ್ಸಂಟೈಲ್

೨೯. ಅಶ್ವಿನ್ ವಿ ಶೆಟ್ಟಿ ೯೮.೦೮೪೨೧೨೩ ಪರ್ಸಂಟೈಲ್

೩೦. ಮಾಧವ ಕಾಮತ್ ೯೮.೦೫೪೨೦೨೫ ಪರ್ಸಂಟೈಲ್ ಗಳಿಸಿರುತ್ತಾರೆ.

ಜ್ಞಾನಸುಧಾವು ೯೯ ಪರ್ಸಂಟೈಲ್‌ಗಿಂತ ಅಧಿಕ ೧೦ ವಿದ್ಯಾರ್ಥಿಗಳು,೯೮ ಪರ್ಸಂಟೈಲ್‌ಗಿಂತ ಅಧಿಕ ೩೦ ವಿದ್ಯಾರ್ಥಿಗಳು,೯೭ ಪರ್ಸಂಟೈಲ್‌ಗಿಂತ ಅಧಿಕ ೫೯ ವಿದ್ಯಾರ್ಥಿಗಳು೯೬ ಪರ್ಸಂಟೈಲ್‌ಗಿಂತ ಅಧಿಕ ೯೩ ವಿದ್ಯಾರ್ಥಿಗಳು೯೫ ಪರ್ಸಂಟೈಲ್‌ಗಿಂತ ಅಧಿಕ ೧೧೬ ವಿದ್ಯಾರ್ಥಿಗಳು೯೦ ಪರ್ಸಂಟೈಲ್‌ಗಿಂತ ಅಧಿಕ ೨೪೪ ವಿದ್ಯಾರ್ಥಿಗಳುಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ.

ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾದ ಒಟ್ಟು ೮೫೧ ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಜ್ಞಾನಸುಧಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.