ಬಂಟ್ವಾಳ: ಡಿ. 4ರಂದು ಜೆಸಿಐ ಇಂಡಿಯಾ ವಲಯ XV ಸಮಾವೇಶ

ಬಂಟ್ವಾಳ: ಜೆಸಿಐ ಇಂಡಿಯಾದ ವಲಯ XV ಇದರ 2012ನೇ ಸಾಲಿನ ವಲಯ ಸಮಾವೇಶವು ಡಿ. 4 ಮತ್ತು 5ರಂದು ಬಂಟ್ವಾಳ ಬಂಟರ ಭವನದಲ್ಲಿ ನಡೆಯಲಿದೆ.

ಜೆಸಿಐ ಇಂಡಿಯಾದ ವಲಯ XV ಇದರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮಾವೇಶ ಜರುಗಲಿದೆ.
ಜೆಸಿಐ ಉಪಾಧ್ಯಕ್ಷ ಕವೀನ್ ಕುಮಾರ್ ಸಮಾವೇಶವನ್ನು ಉದ್ಘಾಟಿಸುವರು.